ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ದ ವಿದ್ಯುತ್ ವ್ಯವಸ್ಥೆಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸಲು ಒತ್ತು ನೀಡಲಾಗುತ್ತಿದ್ದು, ಅದಕ್ಕಾಗಿ ಪವನ ಮತ್ತು ಸೌರ ವಿದ್ಯುತ್ ಪೂರೈಕೆಗಾಗಿ ಎನ್ವಿರೋ ಎನರ್ಜಿ ಸಲ್ಯೂಷನ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿ ₹ 17,836 ಕೋಟಿ ಬಂಡವಾಳ ಹೂಡಿಕೆ: 27,067 ಹೊಸ ಉದ್ಯೋಗ ಸೃಷ್ಟಿ- ಸಿಎಂ ಸಿದ್ಧರಾಮಯ್ಯ ಕೆಐಎ ಟರ್ಮಿನಲ್ ಸೇರಿದಂತೆ ಇನ್ನಿತರ ಕಡೆಗಳ ಚಾವಣಿ ಯಲ್ಲಿ ಈಗಾಗಲೇ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾ ಗಿದ್ದು, ಅಲ್ಲಿಂದ ಉತ್ಪತ್ತಿಯಾಗುವ 3.3 ಮೆಗಾ ವ್ಯಾಟ್ … Continue reading ಇನ್ನುಮುಂದೆ ಬೆಂಗಳೂರು ಏರ್‌ಪೋರ್ಟ್‌ಗೆ ‘ಪವನ ವಿದ್ಯುತ್’ ಪೂರೈಕೆ : ಎನ್ವಿರೋ ಎನರ್ಜಿ ಸಲ್ಯೂಷನ್ಸ್ ಜತೆ ‘BIAAL’ ಒಪ್ಪಂದ
Copy and paste this URL into your WordPress site to embed
Copy and paste this code into your site to embed