ಹೆಂಡ್ತಿ ಜತೆಗೆ ಕಿತ್ತಾಡಿಕೊಂಡು ಓಡೋಡಿ ಹೋಗಿ ನದಿಗೆ ಹಾರಿದ ಭೂಪ: ಮುಂದೇನಾಯ್ತು ಗೊತ್ತಾ.?
ಬಾಗಲಕೋಟೆ: ಆತ ಪತ್ನಿಯ ಜೊತೆಗೆ ಜಗಳ ಮಾಡಿಕೊಂಡಿದ್ದ. ಇದೇ ಸಿಟ್ಟಿನಲ್ಲಿ ತಾನು ಸಾಯುತ್ತೇನೆ ಎಂಬುದಾಗಿ ಓಡೋಡಿ ಹೋಗಿದ್ದನು. ಮನೆಯ ಸಮೀಪವೇ ಇದ್ದಂತ ನದಿಗೆ ಹಾರಿದ್ದಾನೆ. ಆದ್ರೇ ಅದೃಷ್ಟ ಚೆನ್ನಾಗಿತ್ತು. ಅದೇನ್ ಆಯ್ತು ಅಂತ ಮುಂದೆ ಓದಿ.. BIG NEWS: ‘SSLC ಪರೀಕ್ಷಾ ಪ್ರಶ್ನೆ ಪತ್ರಿಕೆ’ ಸ್ವರೂಪ ಬದಲು: ‘ಕಠಿಣ’ವಾಗಲಿದೆ ಪರೀಕ್ಷೆ | Karnataka SSLC Exam 2022 ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ವೀರಾಪುರ ಗ್ರಾಮದ ನಿವಾಸಿ ಚನ್ನಬಸಪ್ಪ ಎಂಬಾತ ಪತ್ನಿಯ ಜೊತೆಗೆ ಜಗಳ ಮಾಡಿಕೊಂಡಿದ್ದನು. ಇದೇ … Continue reading ಹೆಂಡ್ತಿ ಜತೆಗೆ ಕಿತ್ತಾಡಿಕೊಂಡು ಓಡೋಡಿ ಹೋಗಿ ನದಿಗೆ ಹಾರಿದ ಭೂಪ: ಮುಂದೇನಾಯ್ತು ಗೊತ್ತಾ.?
Copy and paste this URL into your WordPress site to embed
Copy and paste this code into your site to embed