SHOCKING NEWS: ಮಹಾರಾಷ್ಟ್ರದಲ್ಲಿ 100 ಅಡಿಯ ʻ ಮೊಬೈಲ್ ಟವರ್ ʼಏರಿದ ಕುಡುಕ : ಮುಂದೇನಾಯ್ತು ಗೊತ್ತಾ.? ಇಲ್ಲಿದೆ ಓದಿ

ಮಹಾರಾಷ್ಟ್ರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತನ್ನತಾಯಿ ಮನೆಯಿಂದ ಮನೆಗೆ ಮರಳುವಂತೆ ಕೋರಿ 100 ಅಡಿ ಮೊಬೈಲ್ ಟೆಲಿಫೋನ್‌ ಟವರ್ ಏರಿದ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. Shocking news:‌ ಅತಿಥಿಗಳಾಗಿ ಬಂದು ಪ್ರಾಣ ತೆಗೆದ ಹಂತಕರು: ಫ್ಲ್ಯಾಟ್​ನಲ್ಲಿ ಮಹಿಳಾ ಪೇದೆ, ತಾಯಿ, ಮಗಳ ಶವ ಪತ್ತೆ ಬದ್ನಾಪುರ ತಹಸಿಲ್ನ ದಭಾಡಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಗಣಪತ್ ಬಾಕಲ್ ಎಂದು ಗುರುತಿಸಲಾದ ವ್ಯಕ್ತಿ,  ಘಟನಾ … Continue reading SHOCKING NEWS: ಮಹಾರಾಷ್ಟ್ರದಲ್ಲಿ 100 ಅಡಿಯ ʻ ಮೊಬೈಲ್ ಟವರ್ ʼಏರಿದ ಕುಡುಕ : ಮುಂದೇನಾಯ್ತು ಗೊತ್ತಾ.? ಇಲ್ಲಿದೆ ಓದಿ