Budget 2024 : ಎಲ್ಲಾ ಗ್ರಾಮೀಣ ಭೂಮಿಗೆ ‘ಭೂ-ಆಧಾರ್’ : ‘ಭೂ ದಾಖಲೆಗಳ ಡಿಜಿಟಲೀಕರಣ’ಕ್ಕೆ ಸುಧಾರಣೆ

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2024ರ ಭಾಗವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಭೂ ಪಾರ್ಸೆಲ್’ಗಳಿಗೆ “ಭೂ-ಆಧಾರ್” ಎಂದು ಕರೆಯಲ್ಪಡುವ ವಿಶಿಷ್ಟ ಗುರುತಿನ ಸಂಖ್ಯೆ ಮತ್ತು ಇತರ ನಗರ ಭೂ ದಾಖಲೆ ಡಿಜಿಟಲೀಕರಣ ಕ್ರಮಗಳನ್ನ ಪ್ರಸ್ತಾಪಿಸಿದ್ದಾರೆ. ಗ್ರಾಮೀಣ ಭೂ ಸುಧಾರಣೆಗಳಿಗಾಗಿ, ಎಲ್ಲಾ ಭೂಮಿಗಳಿಗೆ ವಿಶಿಷ್ಟ ಭೂ ಪಾರ್ಸೆಲ್ ಗುರುತಿನ ಸಂಖ್ಯೆ (ULPIN) ಅಥವಾ “ಭೂ-ಆಧಾರ್” ನಿಗದಿಪಡಿಸುವುದು, ಕ್ಯಾಡಾಸ್ಟ್ರಲ್ ನಕ್ಷೆಗಳ ಡಿಜಿಟಲೀಕರಣ, ಪ್ರಸ್ತುತ ಮಾಲೀಕತ್ವದ ಪ್ರಕಾರ ನಕ್ಷೆ ಉಪವಿಭಾಗಗಳ ಸಮೀಕ್ಷೆ, ಭೂ … Continue reading Budget 2024 : ಎಲ್ಲಾ ಗ್ರಾಮೀಣ ಭೂಮಿಗೆ ‘ಭೂ-ಆಧಾರ್’ : ‘ಭೂ ದಾಖಲೆಗಳ ಡಿಜಿಟಲೀಕರಣ’ಕ್ಕೆ ಸುಧಾರಣೆ