ಭೋವಿ ನಿಗಮದ ಹಗರಣ : ಇದರಲ್ಲಿ ನನ್ನ & ಪುತ್ರನ ಯಾವುದೇ ಪಾತ್ರವಿಲ್ಲ : MLC ಸುನೀಲ್ ವಲ್ಯಾಪುರೆ ಹೇಳಿಕೆ

ಕಲಬುರ್ಗಿ : ಭೋವಿ ನಿಗಮದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ನಗರದ ತಮ್ಮ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಾತನಾಡಿದ MLC ಸುನೀಲ್ ವಲ್ಯಾಪುರೆ ಅವರು, ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ. ನಮ್ಮ ಮನೆಯಲ್ಲಿ ಏನಾದ್ರು ಸಿಗಬಹುದು ಅಂತ ನನ್ನ ಮನೆಯಲ್ಲಿ ಸರ್ಚ್ ಮಾಡ್ತಿದ್ದಾರೆ. ಇಲ್ಲೇನ್ ಬದನೇಕಾಯಿಯೂ ಸಿಗಲ್ಲ. ಸಿಐಡಿ ಅಧಿಕಾರಿಗಳು ಸರ್ಚ್ ಮಾಡ್ತಿದ್ದಾರೆ ನಾನು ಅವರಿಗೆ ಸಹಕಾರ … Continue reading ಭೋವಿ ನಿಗಮದ ಹಗರಣ : ಇದರಲ್ಲಿ ನನ್ನ & ಪುತ್ರನ ಯಾವುದೇ ಪಾತ್ರವಿಲ್ಲ : MLC ಸುನೀಲ್ ವಲ್ಯಾಪುರೆ ಹೇಳಿಕೆ