VIRAL NEWS: ಬೆಕ್ಕನ್ನು ಹುಲಿ ಮಾಡಿದ ಭೂಪ: ಮುಂದೆ ಪೋಲಿಸರಿಗೆ ಸಿಕ್ಕಿದ್ದೇ ರೋಚಕ

ವೆಲ್ಲೂರು: ಬೆಕ್ಕಿನ ಮರಿಗಳನ್ನು ಮಾರಾಟಕ್ಕಿಟ್ಟು ವ್ಯಕ್ತಿಯೊಬ್ಬನನ್ನು ಪೋಲಿಸರು ಬಂಧಿಸರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.  ಬಿಳಿ ಹುಲಿಗಳು ಸೇರಿದಂತೆ ಹುಲಿ ಮರಿಗಳು ₹ 25 ಲಕ್ಷ ಮೊತ್ತಕ್ಕೆ ಲಭ್ಯವಿವೆ ಎಂದು ಫೇಸ್ಬುಕ್ ಮತ್ತು ವಾಟ್ಸಾಪ್ ಗ್ರೂಪ್ಗಳಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಜಾಹೀರಾತು ನೀಡಿದ್ದಕ್ಕಾಗಿ 24 ವರ್ಷದ ವ್ಯಕ್ತಿ ಮತ್ತು ಅವನ ಸಹಚರನನ್ನು ವೆಲ್ಲೂರು ಅರಣ್ಯ ವಿಭಾಗವು ಬಂಧಿಸಿದೆ. ಚೆನ್ನೈ ಮೂಲದ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದ ಆದೇಶದ ಆಧಾರದ ಮೇಲೆ, ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್ಒ) ಪ್ರಿನ್ಸ್ ಕುಮಾರ್ … Continue reading VIRAL NEWS: ಬೆಕ್ಕನ್ನು ಹುಲಿ ಮಾಡಿದ ಭೂಪ: ಮುಂದೆ ಪೋಲಿಸರಿಗೆ ಸಿಕ್ಕಿದ್ದೇ ರೋಚಕ