ನಾಳೆ ಭೂತಾಯಿ ಆರಾಧಿಸುವ ಹಬ್ಬ ಭೂಮಿ ಹುಣ್ಣಿಮೆ: ಆಚರಣೆ ಹೇಗೆ? ಅದರ ಮಹತ್ವವೇನು? ಇಲ್ಲಿದೆ ಮಾಹಿತಿ | Seege Hunnime 2022

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಹಳ್ಳಿಯ ರೈತರಿಗೆ ಭೂಮಿ ತಾಯಿಯೇ ಒಂಥರಾ ಜೀವಾಳ. ಆಕೆಯೇ ಪ್ರತಿಯೊಬ್ಬರು ಪೂಜೆಸುತ್ತಾರೆ. ಆಕೆ ಇಲ್ಲ ಅಂದರೆ ಹೊಟ್ಟೆಗೆ ಅನ್ನನೂ ಇರೋದಿಲ್ಲ. ಅದಕ್ಕೆ ಅಂತಾನೇ ಹಬ್ಬವೊಂದನ್ನ ಮೀಸಲು ಇಟ್ಟಿರುತ್ತಾರೆ. ಅದನ್ನ ಸೀಗೆ/ಸೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಅಂತಲೂ ಕರೆಯುತ್ತಾರೆ. ‘ಟಿಪ್ಪು ಎಕ್ಸ್ ಪ್ರೆಸ್’ ಇನ್ಮುಂದೆ ‘ಒಡೆಯರ್ ಎಕ್ಸ್ ಪ್ರೆಸ್’ : ಬೋರ್ಡ್ ನೇತುಹಾಕಿದ ರೈಲ್ವೆ ಇಲಾಖೆ   ಆದರೆ ಈ ಹಬ್ಬದ ಆರಚಣೆ ಒಂದೊಂದು ಊರಿನಲ್ಲಿ  ಒಂದೊಂದು ಥರ ಮಾಡುತ್ತಾರೆ. … Continue reading ನಾಳೆ ಭೂತಾಯಿ ಆರಾಧಿಸುವ ಹಬ್ಬ ಭೂಮಿ ಹುಣ್ಣಿಮೆ: ಆಚರಣೆ ಹೇಗೆ? ಅದರ ಮಹತ್ವವೇನು? ಇಲ್ಲಿದೆ ಮಾಹಿತಿ | Seege Hunnime 2022