BREAKING: ಆಸ್ತಿ ವಿವಾದಕ್ಕೆ ರಕ್ತಸಿಕ್ತವಾದ ಭೀಮಾತೀರ; 6 ಜನರನ್ನು ಭೀಕರವಾಗಿ ಹತ್ಯೆ

ವಿಜಯಪುರ: ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೊಮ್ಮೆ ನೆತ್ತರ ಹರಡಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಸದಸ್ಯರು ಸೇರಿದಂತೆ ಬರೋಬ್ಬರಿ ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಲಾಗಿರುವ ಘಟನೆ ವಿಜಯಪುರ ಜಿಲ್ಲೆಯಿಂದ ವರದಿಯಾಗಿದೆ. ಈ ರಕ್ತಸಿಕ್ತ ಕೃತ್ಯವು ಜಿಲ್ಲೆಯ ಚಡಚಣ ತಾಲ್ಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಗಳ ವಿವರ ಆಸ್ತಿ ಜಗಳದ ಹಗೆತನಕ್ಕೆ ಬಲಿಯಾದವರನ್ನು ಗೋವಿಂದಪುರ ಗ್ರಾಮದ ನಿವಾಸಿಗಳಾದ ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ ಹಾಗೂ ಶಬ್ಬೀರ್ ನದಾಫ್ … Continue reading BREAKING: ಆಸ್ತಿ ವಿವಾದಕ್ಕೆ ರಕ್ತಸಿಕ್ತವಾದ ಭೀಮಾತೀರ; 6 ಜನರನ್ನು ಭೀಕರವಾಗಿ ಹತ್ಯೆ