Bheemana Amavasye:ಇಂದು ಎಲ್ಲೆಡೆ ಭೀಮಾನ ಅಮಾವಾಸ್ಯೆ; ಯಾಕೆ ವ್ರತ ಮಾಡುತ್ತಾರೆ? ಇದರ ಮಹತ್ವವೇನು ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಆಷಾಢ ಮಾಸದ ಕೊನೆಯ ಅಮಾವಾಸ್ಯೆ ಅನ್ನು ಭೀಮಾನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಇಂದು ಭೀಮಾನ ಅಮಾವಾಸ್ಯೆ ಆಚರಣೆ. ಎಲ್ಲೆಡೆ ಗಂಡನ ಪಾದವನ್ನು ಪೂಜೆ ಮಾಡುತ್ತಾರೆ. ಇಂದಿನ ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದೂ ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. ವಾಯುಮಾಲಿನ್ಯವು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ: UK ಸಂಶೋಧಕರ ಬಹಿರಂಗ   ಈ ವ್ರತವನ್ನು … Continue reading Bheemana Amavasye:ಇಂದು ಎಲ್ಲೆಡೆ ಭೀಮಾನ ಅಮಾವಾಸ್ಯೆ; ಯಾಕೆ ವ್ರತ ಮಾಡುತ್ತಾರೆ? ಇದರ ಮಹತ್ವವೇನು ಇಲ್ಲಿದೆ ಸಂಪೂರ್ಣ ಮಾಹಿತಿ