ಉತ್ತರ ಕನ್ನಡ : ಭಟ್ಕಳದ ‘ಜೆಎಂಎಫ್ ಸಿ ಕೋರ್ಟ್’ನಲ್ಲಿ ಅಗ್ನಿ ಅವಘಡ, ದಾಖಲೆಗಳು ಸುಟ್ಟು ಭಸ್ಮ

ಉತ್ತರ ಕನ್ನಡ : ಜಿಲ್ಲೆಯ ಭಟ್ಕಳ ನಗರದಲ್ಲಿನ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ ಸಿ ಕೋರ್ಟ್ ಸಂಕೀರ್ಣದಲ್ಲಿ ಬೆಂಕಿ ಅವಘಡ ಉಂಟಾಗಿದೆ. ಇದರಿಂದಾಗಿ ಕೋರ್ಟ್ ನಲ್ಲಿದ್ದಂತ ಅನೇಕ ದಾಖಲೆಗಳು ಸುಟ್ಟು ಭಸ್ಮವಾಗಿರೋದಾಗಿ ತಿಳಿದು ಬಂದಿದೆ. Good News :ಜಾನ್ಸನ್ & ಜಾನ್ಸನ್ ನ ಸಿಂಗಲ್ ಡೋಸ್ ಡೆಲ್ಟಾ ಸೇರಿ ಎಲ್ಲಾ ರೂಪಾಂತರಿ ವಿರುದ್ಧ ಪರಿಣಾಮಕಾರಿ ಇಂದು ಮುಂಜಾನೆ ಭಟ್ಕಳದ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದಂತ ಬೆಂಕಿಯಿಂದಾಗಿ, ನ್ಯಾಯಾಲಯದಲ್ಲಿದ್ದಂತ … Continue reading ಉತ್ತರ ಕನ್ನಡ : ಭಟ್ಕಳದ ‘ಜೆಎಂಎಫ್ ಸಿ ಕೋರ್ಟ್’ನಲ್ಲಿ ಅಗ್ನಿ ಅವಘಡ, ದಾಖಲೆಗಳು ಸುಟ್ಟು ಭಸ್ಮ