BIGG NEWS : ‘ಜೋಡೋ ಪಾದಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ನಟಿಗೆ ಬಿಗ್ ಶಾಕ್ : ವೇದಿಕೆ ಮೇಲೆ ಅವಕಾಶ ಸಿಗದೇ ‘ರಮ್ಯಾ’ ರಂಪಾಟ |Actor Ramya

ರಾಯಚೂರು :  ರಾಹುಲ್  ಗಾಂಧಿ ವೇದಿಕೆ  ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸ್ಥಳ ಸಿಗದ ಕಾರಣ ನಟಿ ರಮ್ಯಾ ವಾಪಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ರಾಯಚೂರಿನಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ಮಾಜಿ ಸಂಸದೆ ನಟಿ ರಮ್ಯಾ ಪ್ರತ್ಯಕ್ಷರಾಗಿದ್ದರು. ನಿನ್ನೆ ರಾಯಚೂರು ನಗರಕ್ಕೆ ಯಾತ್ರೆ ಬರುತ್ತಿದ್ದಂತೆ ನಟಿ ರಮ್ಯಾ ಟೀಂ ಸೇರಿಕೊಂಡಿದ್ದರು. ಡಿ.ಕೆ ಶಿವಕುಮಾರ್ ಕೂಡ ಖುಷಿಯಿಂದ ರಮ್ಯಾರನ್ನು ಬರಮಾಡಿಕೊಂಡಿದ್ದರು. ನಂತರ ರಾಹುಲ್ ಗಾಂಧಿ, ಸಿದ್ದರಾಮಯ್ಯ ಜೊತೆ ರಮ್ಯಾ ಒಂದು ಕಿ.ಮೀ ಹೆಜ್ಜೆ ಹಾಕಿದ್ದರು. ಆದರೆ ವಿಚಾರ ಏನಪ್ಪಅಂದ್ರೆ … Continue reading BIGG NEWS : ‘ಜೋಡೋ ಪಾದಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ನಟಿಗೆ ಬಿಗ್ ಶಾಕ್ : ವೇದಿಕೆ ಮೇಲೆ ಅವಕಾಶ ಸಿಗದೇ ‘ರಮ್ಯಾ’ ರಂಪಾಟ |Actor Ramya