BIGG NEWS : ಬಳ್ಳಾರಿಯಲ್ಲಿ ರಾಹುಲ್ ನೇತೃತ್ವದ ‘ ಭಾರತ್​ ಜೋಡೋ ಯಾತ್ರೆ’ : ಖಾಸಗಿ ಶಾಲೆಗಳಿಗೆ ‘ ರಜೆ ಘೋಷಣೆ ‘

ಬಳ್ಳಾರಿ : ಗಡಿ ಜಿಲ್ಲೆಯಲ್ಲಿ ಮುನ್ಸಿಪಲ್​ ಮೈದಾನದಲ್ಲಿ  ರಾಹುಲ್​ ಗಾಂಧಿ ನೇತೃತ್ವದ  ಬೃಹತ್ʻಭಾರತ್​ ಜೋಡೋ ಯಾತ್ರೆ  ನಡೆಯುತ್ತಿದೆ. ಈ ಹಿನ್ನೆಲೆ ನಗರದ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. BIGG NEWS : ಮುರುಘಾಮಠದಲ್ಲಿ ನಾಲ್ಕೂವರೆ ವರ್ಷದ ಮಗು ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ನಗರದ ಮುನ್ಸಿಪಲ್​ ಮೈದಾನದಲ್ಲಿ ಇಂದು ಮಧ್ಯಾಹ್ನ 12ಕ್ಕೆ ಬೃಹತ್​ ಸಮಾವೇಶ ನಡೆಯಲಿದ್ದು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಸೇರಿ ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳಿಂದಲೂ ಸಹಸ್ರಾರು ಜನ ಆಗಮಿಸುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಜನ ಸ್ಥಳಕ್ಕೆ … Continue reading BIGG NEWS : ಬಳ್ಳಾರಿಯಲ್ಲಿ ರಾಹುಲ್ ನೇತೃತ್ವದ ‘ ಭಾರತ್​ ಜೋಡೋ ಯಾತ್ರೆ’ : ಖಾಸಗಿ ಶಾಲೆಗಳಿಗೆ ‘ ರಜೆ ಘೋಷಣೆ ‘