BIGG NEWS: ರಾಯಚೂರಿಗೆ ಪ್ರವೇಶಿಸಿದ ‘ಭಾರತ್ ಜೋಡೋ ‘ ಯಾತ್ರೆ : ಪರಿಶಿಷ್ಟರ ಮನೆಯಲ್ಲಿ ‘ಉಪಹಾರ ಸೇವಿಸಿದ ರಾಹುಲ್‌ ಗಾಂಧಿ’

ರಾಯಚೂರು: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ರಾಯಚೂರು ಪ್ರವೇಶ ಮಾಡಿದೆ. ರಾಯರ ದರ್ಶನ ಮುಗಿಸಿ ರಾಯಚೂರು ಪ್ರವೇಶ ಮಾಡಿದ ರಾಹುಲ್ ಗಾಂಧಿಗೆ ರಾಯಚೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. BIGG NEWS : ದೀಪಾವಳಿ ಸಂಭ್ರಮದಲ್ಲಿ ʼಹಸಿರು ಪಟಾಕಿ ʼ ಹಚ್ಚೋ ಬಗ್ಗೆ ನಿರ್ಲಕ್ಷ್ಯಿಸದಿರಿ : ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಎಚ್ಚರಿಕೆ ರಾಯಚೂರು ಜಿಲ್ಲೆಯ ಗಡಿಭಾಗದ ಗಿಲ್ಲೆಸೊಗೂರು ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಯು.ಟಿ. ಖಾದರ್, … Continue reading BIGG NEWS: ರಾಯಚೂರಿಗೆ ಪ್ರವೇಶಿಸಿದ ‘ಭಾರತ್ ಜೋಡೋ ‘ ಯಾತ್ರೆ : ಪರಿಶಿಷ್ಟರ ಮನೆಯಲ್ಲಿ ‘ಉಪಹಾರ ಸೇವಿಸಿದ ರಾಹುಲ್‌ ಗಾಂಧಿ’