BIGG NEWS: ಭಾರತ್‌ ಜೋಡೋ ಯಾತ್ರೆ ಫ್ಯಾಮಿಲಿ ಪ್ಯಾಕ್‌ ಯಾತ್ರೆ; ಆರ್.‌ ಅಶೋಕ್‌ ಕಿಡಿ

ರಾಯಚೂರು: ಕಾಂಗ್ರೆಸ್‌ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ ವಿಚಾರವಾಗಿ ಸಚಿವ ಆರ್‌ ಅಶೋಕ್‌ ವ್ಯಂಗ್ಯವಾಡಿದ್ದಾರೆ. BIGG NEWS: ಕಾರವಾರದಲ್ಲಿ ಕೋಮು ಸಂಘರ್ಷಕ್ಕೆ ಯತ್ನ; ಇಬ್ಬರು ಹಿಂದೂ ಕಾರ್ಯಕರ್ತರು ಅರೆಸ್ಟ್‌   ಇದು ಭಾರತ್‌ ಜೋಡೋ ಯಾತ್ರೆಯಲ್ಲ, ಇದುಫ್ಯಾಮಿಲಿ ಪ್ಯಾಕ್‌ ಯಾತ್ರೆ ಎಂದು ಕಿಡಿಕಾರಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಕೂಡ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದರು. ಆದರೆ ಏನಾಯಿತು? ಬಂಡೆ ಎಂದು ಕರೆಯುತ್ತೀರಲ್ಲಾ ಡಿ.ಕೆ ಶಿವಕುಮಾರ್‌ ಪಾದಯಾತ್ರೆ ಮಾಡಿದ್ರು ಆನಾದ್ರೂ ಬದಲಾವಣೆಯಾಯಿತಾ? ಈಗ ರಾಹುಲ್‌ ಗಾಂಧಿ … Continue reading BIGG NEWS: ಭಾರತ್‌ ಜೋಡೋ ಯಾತ್ರೆ ಫ್ಯಾಮಿಲಿ ಪ್ಯಾಕ್‌ ಯಾತ್ರೆ; ಆರ್.‌ ಅಶೋಕ್‌ ಕಿಡಿ