ಭರತ್ ಬೊಮ್ಮಾಯಿ ವಿರುದ್ಧ ‘ಬಿಟ್ ಕಾಯಿನ್’ ಆರೋಪವಿದೆ : ರೌಡಿ ಶೀಟರ್ ಆರೋಪಕ್ಕೆ ತಿರುಗೇಟು ಕೊಟ್ಟ ಯಾಸಿರ್ ಪಠಾನ್
ಹಾವೇರಿ : ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ವಿರುದ್ಧ ರೌಡಿಶೀಟರ್ ಇದೆ ಎಂದು ಹಾವೇರಿಯ ಎಸ್ಪಿ ಅಂಶು ಕುಮಾರ್ ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಯಾಸಿರ್ ಪಠಾಣ್ ಎಸ್ ಪಿ ಅವರಿಗೆ ಕನ್ನಡ ಅಷ್ಟಾಗಿ ಬರಲ್ಲ. ನಿಮಗೆ ಗೊಂದಲ ಆಗಿದೆ. ಅಲ್ಲದೆ ಭರತ್ ಬೊಮ್ಮಾಯಿ ಮೇಲೆ ಬಿಟ್ ಕಾಯಿನ್ ಆರೋಪವಿದೆ ಎಂದು ತಿರುಗೇಟು ನೀಡಿದರು. ಇಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಯಡಗುಂದ … Continue reading ಭರತ್ ಬೊಮ್ಮಾಯಿ ವಿರುದ್ಧ ‘ಬಿಟ್ ಕಾಯಿನ್’ ಆರೋಪವಿದೆ : ರೌಡಿ ಶೀಟರ್ ಆರೋಪಕ್ಕೆ ತಿರುಗೇಟು ಕೊಟ್ಟ ಯಾಸಿರ್ ಪಠಾನ್
Copy and paste this URL into your WordPress site to embed
Copy and paste this code into your site to embed