ಇಂದು ರೈತ ಸಂಘಟನೆಗಳಿಂದ ‘ಭಾರತ್ ಬಂದ್’ : ಏನಿರುತ್ತೆ.? ಏನಿರಲ್ಲ.? ಇಲ್ಲಿದೆ ಫುಲ್ ಲಿಸ್ಟ್.!

ನವದೆಹಲಿ : ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಗಾಗಿ ಕಾನೂನು ಜಾರಿಗೆ ತರುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ 200ಕ್ಕೂ ಹೆಚ್ಚು ರೈತ ಸಂಘಗಳು ಫೆಬ್ರವರಿ 13, 2024ರಂದು ರೈತರ ದೆಹಲಿ ಚಲೋ ಪ್ರತಿಭಟನೆಗೆ ಕರೆ ನೀಡಿದ್ದವು. ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ, ರೈತರು ಫೆಬ್ರವರಿ 16, 2024ರ ಇಂದು ಗ್ರಾಮೀಣ ಭಾರತ್ ಬಂದ್’ಗೆ ಕರೆ ನೀಡಿದ್ದಾರೆ. ಈ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನ ವಿವಿಧ ರೈತ ಸಂಘಗಳು ಬೆಂಬಲಿಸಿವೆ. ಇದಕ್ಕಾಗಿ ತಮ್ಮೊಂದಿಗೆ ಸೇರಲು ಅವರು ಜನರನ್ನ ಕೇಳಿದ್ದಾರೆ. ಇಂದು … Continue reading ಇಂದು ರೈತ ಸಂಘಟನೆಗಳಿಂದ ‘ಭಾರತ್ ಬಂದ್’ : ಏನಿರುತ್ತೆ.? ಏನಿರಲ್ಲ.? ಇಲ್ಲಿದೆ ಫುಲ್ ಲಿಸ್ಟ್.!