Bharat Bandh: ನಾಳೆ ‘ರೈತ ಸಂಘಟನೆ’ಗಳಿಂದ ‘ಭಾರತ್ ಬಂದ್’: ಏನಿರುತ್ತೆ.? ಏನಿರಲ್ಲ.? ಇಲ್ಲಿದೆ ಮಾಹಿತಿ

ನವದೆಹಲಿ: ಬೆಳೆಗಳಿಗೆ ಎಂಎಸ್ಪಿಗಾಗಿ ಕಾನೂನು ಜಾರಿಗೆ ತರುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 200 ಕ್ಕೂ ಹೆಚ್ಚು ರೈತ ಸಂಘಗಳು ಫೆಬ್ರವರಿ 13, 2024 ರಂದು ರೈತರ ದೆಹಲಿ ಚಲೋ ಪ್ರತಿಭಟನೆಗೆ ಕರೆ ನೀಡಿದ್ದಾವೆ. ಈ ಪ್ರತಿಭಟನೆಯ ಮಧ್ಯೆ, ರೈತರು ಫೆಬ್ರವರಿ 16, 2024ರ ನಾಳೆ ಗ್ರಾಮೀಣ ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ಈ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ವಿವಿಧ ರೈತ ಸಂಘಗಳು ಬೆಂಬಲಿಸಿವೆ. ಇದಕ್ಕಾಗಿ ತಮ್ಮೊಂದಿಗೆ ಕೈಜೋಡಿಸಲು ಜನರಿಗೆ ಮನವಿ ಮಾಡಲಾಗಿದೆ. ನಾಳೆ … Continue reading Bharat Bandh: ನಾಳೆ ‘ರೈತ ಸಂಘಟನೆ’ಗಳಿಂದ ‘ಭಾರತ್ ಬಂದ್’: ಏನಿರುತ್ತೆ.? ಏನಿರಲ್ಲ.? ಇಲ್ಲಿದೆ ಮಾಹಿತಿ