BIGG NEWS : NDPS ಕಾಯ್ದೆಯಡಿ ‘ಭಾಂಗ್’ ನಿಷೇಧಿತ ಡ್ರಗ್ ಅಲ್ಲ : ಹೈಕೋರ್ಟ್
ಬೆಂಗಳೂರು: ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (NDPS) ಕಾಯ್ದೆಯಡಿ ‘ಭಾಂಗ್’ ನಿಷೇಧಿತ ಡ್ರಗ್ ಅಥವಾ ಪಾನೀಯ ಎಂದು ಘೋಷಿಸಲಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ, 29 ಕೆಜಿಯಷ್ಟು ಭಾಂಗ್ ಪೌಡರ್ ಹೊಂದಿದ್ದಕ್ಕಾಗಿ ಬಂಧಿತ ವ್ಯಕ್ತಿಗೆ ಜಾಮೀನು ನೀಡಿದೆ. ಬೇಗೂರು ಪೊಲೀಸರು ಜೂನ್ 1 ರಂದು ಬಿಹಾರ ಮೂಲದ ರೋಷನ್ ಕುಮಾರ್ ಮಿಶ್ರಾ ಎಂಬಾತನನ್ನು ಬಂಧಿಸಿ ಆತನಿಂದ 400 ಗ್ರಾಂ ಗಾಂಜಾ ಜೊತೆಗೆ ಬ್ರಾಂಡ್ ‘ಭಾಂಗ್’ ಅನ್ನು ವಶಪಡಿಸಿಕೊಂಡಿದ್ದರು. ಮಿಶ್ರಾ ಅವರ ಜಾಮೀನು … Continue reading BIGG NEWS : NDPS ಕಾಯ್ದೆಯಡಿ ‘ಭಾಂಗ್’ ನಿಷೇಧಿತ ಡ್ರಗ್ ಅಲ್ಲ : ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed