ಭಲೇ ಬಾಲಕ ; ಚಿರತೆಯನ್ನ ಮನೆಯೊಳಗೆ ಬಂಧಿಸಿದ 12 ವರ್ಷದ ಹುಡುಗ, ವಿಡಿಯೋ ವೈರಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಚಿರತೆ ಕಂಡರೆ ಸಾಮಾನ್ಯವಾಗಿಜೋರಾಗಿ ಕೂಗಿ ಹೆದರಿ ಅಲ್ಲಿಂದ ಓಡಿ ಹೋಗುತ್ತಾರೆ. ಅವರು ಮತ್ತೆ ಆ ಕಡೆ ನೋಡುವುದಿಲ್ಲ. ಆದರೆ ಬಾಲಕ ಮಾಡಿದ ಕೆಲಸವನ್ನ ನೋಡಿದರೆ ಮೆಚ್ಚದೇ ಇರೋಕೆ ಸಾಧ್ಯವಿಲ್ಲ. ಅಚಾನಕ್ಕಾಗಿ ಬಾಲಕನಿದ್ದ ಮನೆಗೆ ಚಿರತೆಯೊಂದು ನುಗ್ಗಿದ್ದು, ಆಗ ಆತ ಚಾಕಚಕ್ಯತೆಯಿಂದ ವರ್ತಿಸಿ, ಚಿರತೆಯನ್ನೇ ಬಂಧಿಸಿದ್ದಾನೆ. ನಿಜವಾಗಿಯೂ ಆಗಿದ್ದೇನು.? ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 12 ವರ್ಷದ ಬಾಲಕ ಮೋಹಿತ್ ವಿಜಯ್ ಎಂಬ ಬಾಲಕ ಸೋಫಾ ಮೇಲೆ ಕುಳಿತು … Continue reading ಭಲೇ ಬಾಲಕ ; ಚಿರತೆಯನ್ನ ಮನೆಯೊಳಗೆ ಬಂಧಿಸಿದ 12 ವರ್ಷದ ಹುಡುಗ, ವಿಡಿಯೋ ವೈರಲ್