ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಐತಿಹಾಸಿಕ ಪ್ರಸಿದ್ದ ಅಂಜಿನಾದ್ರಿಯಲ್ಲಿ ಮಾಲೆ ವಿಸರ್ಜನೆಗೆ ಹನುಮ ಮಾಲಾಧಾರಿಗಳು ರಾತ್ರಿಯಿಂದಲೇ ಬೆಟ್ಟವನ್ನು ಹತ್ತುತ್ತಿದ್ದು, ಈ ಭಾರಿ ಭಕ್ತಸಾಗರವೇ ಹರಿದುಬಂದಿದೆ

BIGG NEWS: ರೌಡಿಗಳ ಸೇರ್ಪಡೆ ವಿಚಾರ ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ; ಪ್ರಮೋದ್‌ ಮುತಾಲಿಕ್‌ ಕಿಡಿ

ಇಂದು ಹನುಮ ವ್ರತ ಪ್ರಯುಕ್ತ ಮಾಲೆ ವಿಸರ್ಜನಾ ಕಾರ್ಯವು ಅಂಜಿನಾದ್ರಿ ಬೆಟ್ಟದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಅದರಲ್ಲು ಕರ್ನಾಟಕದ ನಾನಾ ಭಾಗದಲ್ಲಿ ಪ್ರತಿ ವರ್ಷವೂ ಹನುಮ ಮಾಲಾಧಾರಿಗಳು ಭಕ್ತಿಯಿಂದಲೇ 41 ದಿನ, 21 ದಿನ, 11 ದಿನ, 5 ದಿನಗಳ ತಮ್ಮ ಭಕ್ತಿಯ ಅನುಸಾರ ಹನುಮ ನಾಮ ಪಠಣೆ ಮಾಡಿ ಮಾಲೆ ಧರಿಸಿರುತ್ತಾರೆ.

BIGG NEWS: ರೌಡಿಗಳ ಸೇರ್ಪಡೆ ವಿಚಾರ ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ; ಪ್ರಮೋದ್‌ ಮುತಾಲಿಕ್‌ ಕಿಡಿ

  ಅದರಂತೆ  ಅಂಜಿನಾದ್ರಿ ಪುಣ್ಯ ಸ್ಥಳಕ್ಕೆ ನಿನ್ನೆಯಿಂದಲೇ ವಾಹನಗಳ ಮೂಲಕ, ಪಾದಯಾತ್ರೆಯ ಮೂಲಕ ಆಗಮಿಸಿದ್ದು, ಇಂದೂ ಸಹ ಸುತ್ತಲಿನ ಹನುಮ ಮಾಲಾಧಾರಿಗಳು ಬೆಟ್ಟದತ್ತ ಆಗಮಿಸುತ್ತಿದ್ದಾರೆ.

Share.
Exit mobile version