BIGG NEWS : ಶಿವಮೊಗ್ಗ ಜಿಲ್ಲೆಯಲ್ಲಿ ‘ಭಗವದ್ಗೀತೆ’ ಹೋಲುವ ಪುಸ್ತಕ ಮಾರಾಟ, ಹಿಂದೂ ಧರ್ಮದ ಅವಹೇಳನ : ಕೇಸ್ ದಾಖಲು
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಭಗವದ್ಗೀತೆ ಹೋಲುವ ಪುಸ್ತಕ ಮುದ್ರಿಸಿ ಮಾರಾಟ ಮಾಡಲಾಗಿದ್ದು, ಹಿಂದೂ ಧರ್ಮದ ಅವಹೇಳನ ಮಾಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ‘ಗೀತೆ ನಿನ್ನ ಜ್ಞಾನ ಅಮೃತ’ ಎನ್ನುವ ಪುಸ್ತಕ ಮುದ್ರಿಸಿ ಮಾರಾಟ ಮಾಡಲಾಗಿದೆ. ಪುಸ್ತಕಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಹಿಂದೂ ಧರ್ಮದ ದೇವರು ಸರಿಯಿಲ್ಲ, ಗ್ರಂಥಗಳು ಸರಿಯಿಲ್ಲ, ಯಾರೂ ಕೂಡ ಹಿಂದೂ ದೇವರನ್ನು ಪೂಜೆ ಮಾಡಬಾರದು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕಿಂತ ಬೈಬಲ್ ಹಾಗೂ ಕುರಾನ್ … Continue reading BIGG NEWS : ಶಿವಮೊಗ್ಗ ಜಿಲ್ಲೆಯಲ್ಲಿ ‘ಭಗವದ್ಗೀತೆ’ ಹೋಲುವ ಪುಸ್ತಕ ಮಾರಾಟ, ಹಿಂದೂ ಧರ್ಮದ ಅವಹೇಳನ : ಕೇಸ್ ದಾಖಲು
Copy and paste this URL into your WordPress site to embed
Copy and paste this code into your site to embed