BIGG NEWS: ಭೂತದ ಬಾಯಿಲ್ಲಿ ಭಗವದ್ಗೀತೆ; ಸುಮಲತಾ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

ಮಂಡ್ಯ: ಜೆಡಿಎಸ್‌ ನ ಎಲ್ಲಾ ಶಾಸಕರು ಮೇಲುಕೋಟೆಗೆ ಬಂದು ಆಣೆ- ಪ್ರಮಾಣ ಮಾಡಲಿ ಎಂಬ ಸಂಸದೆ ಸುಮಲತಾ ಅವರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ. ಮಾತನಾಡಿದ ಅವರು, ಭೂತದ ಬಾಯಿಲ್ಲಿ ಭಗವದ್ಗೀತೆ ವಾಗ್ದಾಳಿ ನಡೆಸಿದ್ದಾರೆ. BIGG NEWS: ಜನವರಿಯಲ್ಲಿ ಮೂರು ದಿನ ಬೆಂಗಳೂರಿನಲ್ಲಿ ವಿಶ್ವಮಟ್ಟದ ಸಿರಿಧಾನ್ಯ ಮೇಳ; ಸಚಿವ ಬಿ.ಸಿ.ಪಾಟೀಲ   ನಗರದಲ್ಲಿ ಮಾತನಾಡಿದ ಅವರು, ಶಾಸಕರು, ದೆವ್ವದ ಜೊತೆ ಯಾರಾದರೂ ಆಣೆ, ಪ್ರಮಾಣಕ್ಕೆ ಹೋಗ್ತಾರಾ? ಸಂಸದ ಮಾತು ಕೇಳಿದ್ರೆ ಭೂತದ ಬಾಯಿಲ್ಲಿ ಭಗವದ್ಗೀತೆ ಕೇಳಿದಂತಿದೆ. ಅವರ್ಯಾರೋ … Continue reading BIGG NEWS: ಭೂತದ ಬಾಯಿಲ್ಲಿ ಭಗವದ್ಗೀತೆ; ಸುಮಲತಾ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ