ಬೆಂಗಳೂರು: ವಿದೇಶಗಳಲ್ಲಿ ಬಿಎಫ್.7 ಕೋವಿಡ್ ರೂಪಾಂತರಿ ಹೆಚ್ಚಳವಾಗುತ್ತಿದ್ದಂತೇ, ಚೀನಾ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸೋ ವಿದೇಶಿಗರಿಗೆ ಕೊರೋನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಹೀಗೆ ಪರೀಕ್ಷೆಗೆ ಒಳಪಟ್ಟಂತ ಚೀನಾದಿಂದ ರಾಜ್ಯಕ್ಕೆ ಬಂದ ಯಾರಿಗೂ ಬಿಎಫ್.7 ಪತ್ತೆಯಾಗಿಲ್ಲ ಎಂಬುದಾಗಿ ಆರೋಗ್ಯ ಇಲಾಖೆ ಸ್ಪಷಅಟ ಪಡಿಸಿದೆ. ಈ ಮೂಲಕ ರಾಜ್ಯದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಉಪನಿರ್ದೇಶಕ ಡಾ.ಮಹಮ್ಮದ್ ಶರೀಫ್ ಮಾಹಿತಿ ನೀಡಿದ್ದು, ಚೀನಾದಿಂದ ರಾಜ್ಯಕ್ಕೆ ಆಗಮಿಸಿದ ವಿದೇಶಿಗರಿಗೆ ಕೋವಿಡ್ … Continue reading Coronavirus: ರಾಜ್ಯದ ಜನತೆಗೆ ನಮ್ಮದಿಯ ಸುದ್ದಿ: ಚೀನಾದಿಂದ ಬಂದ ಯಾರಲ್ಲೂ ಬಿಎಫ್.7 ಕೋವಿಡ್ ಪತ್ತೆಯಾಗಿಲ್ಲ – ಆರೋಗ್ಯ ಇಲಾಖೆ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed