ಯುವ ಜನರೇ ಎಚ್ಚರ ; ‘ಡೇಟಿಂಗ್ ಅಪ್ಲಿಕೇಶನ್’ ನಂಬಿ ಮೋಸ ಹೋಗ್ಬೇಡಿ, ಬಳಸೋ ಮುನ್ನ ಈ ಸುದ್ದಿ ಓದಿ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇಂದು ಡಿಜಿಟಲ್ ಸಂಪರ್ಕಗಳು ಜೀವನ ವಿಧಾನವಾಗಿ ಮಾರ್ಪಟ್ಟಿದ್ದು, ಸಾಕಷ್ಟು ಯುವ ಜನತೆ ಡೇಟಿಂಗ್ ಅಪ್ಲಿಕೇಶನ್’ಗಳತ್ತಾ ವಾಲಿದ್ದಾರೆ. ಸಧ್ಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಲ್ಲೊಬ್ಬ ಮಹಿಳೆ ಈ ಡೇಟಿಂಗ್ ಅಪ್ಲಿಕೇಶನ್’ನಲ್ಲಿ ಪರಿಚಯವಾದ ವ್ಯಕ್ತಿಯನ್ನ ನಂಬಿ ವಂಚನೆಗೊಳಗಾಗಿದ್ದಾಳೆ. ಶ್ರೇಯಾ ದತ್ತಾ ಅನ್ನೋ ಮಹಿಳೆ, ಫ್ರೆಂಚ್ ವೈನ್ ವ್ಯಾಪಾರಿ ಎಂದು ಪರಿಚಯಿಸಿಕೊಂಡ “ಆನ್ಸೆಲ್”ನನ್ನ ಭೇಟಿಯಾದಳು. ಆತನ ತಮಾಷೆ ಮತ್ತು ಆರ್ಥಿಕ ಸಮೃದ್ಧಿಯ ಭರವಸೆಗಳಿಂದ ಆಕರ್ಷಿತಳಾದ ಮಹಿಳೆ ಮೋಸದ ಜಾಲದಲ್ಲಿ ಸಿಲುಕಿಕೊಂಡಳು. ಅದು ಅಂತಿಮವಾಗಿ ಆಕೆಗೆ $450,000 … Continue reading ಯುವ ಜನರೇ ಎಚ್ಚರ ; ‘ಡೇಟಿಂಗ್ ಅಪ್ಲಿಕೇಶನ್’ ನಂಬಿ ಮೋಸ ಹೋಗ್ಬೇಡಿ, ಬಳಸೋ ಮುನ್ನ ಈ ಸುದ್ದಿ ಓದಿ
Copy and paste this URL into your WordPress site to embed
Copy and paste this code into your site to embed