ಮಹಿಳೆಯರೇ ಎಚ್ಚರ ; ಸದ್ದಿಲ್ಲದೇ ನಿಮ್ಮ ‘ಖಾಸಗಿ ಕ್ಷಣ’ ಕದ್ದುಬಿಡುತ್ತೆ ಈ ‘ಬಲ್ಬ್’ ; ಕಣ್ಣಿಡದಿದ್ರೆ, ನಿಮ್ ಕಥೆ ಅಷ್ಟೇ.!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ತಂತ್ರಜ್ಞಾನದ ಹೆಚ್ಚಳದೊಂದಿಗೆ, ಸಾಮಾನ್ಯ ಬಳಕೆದಾರರಿಗೆ ತಿಳಿದಿರದ ಅಂತಹ ಅನೇಕ ವಿಷಯಗಳು ಮಾರುಕಟ್ಟೆಯಲ್ಲಿ ಬಂದಿವೆ. ಸಿಸಿಟಿವಿ ಬಲ್ಬ್ʼಗಳು ಆನ್ಲೈನ್ ಮತ್ತು ಆಫ್ಲೈನ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಇವು ಸಾಮಾನ್ಯ ಬಲ್ಬ್ʼಗಳಂತೆ ಕಾಣುತ್ತವೆ. ಆದ್ರೆ, ಅವು ಆ ಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆಯನ್ನ ದಾಖಲಿಸುತ್ತಲೇ ಇರುತ್ವೆ. ಈ ಕ್ಯಾಮೆರಾಗಳನ್ನ ಭದ್ರತಾ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಆದ್ರೆ, ಅದನ್ನ ಅನೇಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಹೋಟೆಲ್ ಅಥವಾ ಇತರ ಸ್ಥಳಗಳಲ್ಲಿ ಸಿಸಿಟಿವಿ ಬಲ್ಬ್ಗಳನ್ನ ಅಳವಡಿಸುವ ಮೂಲಕ ಜನರ ಖಾಸಗಿ ಕ್ಷಣಗಳನ್ನ … Continue reading ಮಹಿಳೆಯರೇ ಎಚ್ಚರ ; ಸದ್ದಿಲ್ಲದೇ ನಿಮ್ಮ ‘ಖಾಸಗಿ ಕ್ಷಣ’ ಕದ್ದುಬಿಡುತ್ತೆ ಈ ‘ಬಲ್ಬ್’ ; ಕಣ್ಣಿಡದಿದ್ರೆ, ನಿಮ್ ಕಥೆ ಅಷ್ಟೇ.!