ಮಹಿಳೆಯರೇ ಎಚ್ಚರ ; ಈ ‘6 ಕಾರಣ’ಗಳು ‘ಲೇಟ್ ಪಿರಿಯಡ್ಸ್’ ಸಮಸ್ಯೆಗೆ ಕಾರಣವಾಗುತ್ವೆ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ರತಿ ಮಹಿಳೆಯೂ ಒಂದು ನಿರ್ದಿಷ್ಟ ಸಮಯದಲ್ಲಿ ಋತುಚಕ್ರ ಪಡೆಯುತ್ತಾಳೆ. ಒಂದು ತಿಂಗಳ ಅವಧಿಯ ದಿನಾಂಕವು ಋತುಚಕ್ರದ ಮೇಲೆ ಅವಲಂಬಿತವಾಗಿರುತ್ತದೆ. ಆದ್ರೆ, ಕೆಲವೊಮ್ಮೆ ಪಿರಿಯಡ್ಸ್ ಮಿಸ್ ಆಗುತ್ತದೆ. ಅಥವಾ ಸಮಯಕ್ಕೆ ಆಗುವುದಿಲ್ಲ. ಆಗ ಗರ್ಭಧಾರಣೆಯ ಬಗ್ಗೆ ಮೊದಲ ಆಲೋಚನೆ ಬರುತ್ತದೆ. ಆದ್ರೆ, ಅದು ತಪ್ಪು ಕಲ್ಪನೆ. ಇತ್ತೀಚಿನ ದಿನಗಳಲ್ಲಿ ಈ ಲೇಟ್ ಪಿರಿಯಡ್ಸ್’ಗೆ ಹಲವು ಕಾರಣಗಳಿವೆ. ಪಿಸಿಓಎಸ್ ಅಥವಾ ಪಿಸಿಓಡಿ ಕೂಡ ಕಾರಣವಾಗಿರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೇ ಹಲವು ಕಾರಣಗಳಿಂದ ಪಿರಿಯಡ್ಸ್ ತಡವಾಗಬಹುದು … Continue reading ಮಹಿಳೆಯರೇ ಎಚ್ಚರ ; ಈ ‘6 ಕಾರಣ’ಗಳು ‘ಲೇಟ್ ಪಿರಿಯಡ್ಸ್’ ಸಮಸ್ಯೆಗೆ ಕಾರಣವಾಗುತ್ವೆ.!