ಮಹಿಳೆಯರೇ ಎಚ್ಚರ ; ‘ನಕಲಿ ವೈದ್ಯ’ ನಡೆಸ್ತಿದ್ದ ‘IVM ಕೇಂದ್ರ’ದಲ್ಲಿ ಚಿಕಿತ್ಸೆ ಪಡೆದು ಮುಗ್ಧ ಮಹಿಳೆ ಸಾವು

ನೋಯ್ಡಾ : ನೋಯ್ಡಾದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದ್ದು, ‘ನಕಲಿ’ ಎಂಬಿಬಿಎಸ್ ಪ್ರಮಾಣಪತ್ರ ಪಡೆದು ಕ್ಲಿನಿಕ್‌ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನ ಬಂಧಿಸಲಾಗಿದೆ. ಅಸಲಿಗೆ ಚಿಕಿತ್ಸೆಗಾಗಿ ಮಹಿಳೆಯೊಬ್ಬರು ಕ್ಲಿನಿಕ್‌ʼಗೆ ದಾಖಲಾಗಿದ್ದು, ಆಕೆ ಸಾವನ್ನಪ್ಪಿದ ನಂತ್ರ ಈ ಶಾಕಿಂಗ್‌ ಸಂಗತಿ ಬಯಲಾಗಿದೆ. ಇನ್ನು ಆರೋಪಿಯನ್ನ ಪ್ರಿಯಾ ರಂಜನ್ ಠಾಕೂರ್ ಎಂದು ಗುರುತಿಸಲಾಗಿದ್ದು, ಸಧ್ಯ ಪೊಲೀಸರ ವಶದಲ್ಲಿದ್ದಾನೆ. ಲಲಿತಾ ಎಂಬ ಮಹಿಳೆ ಕಳೆದ ಎರಡು ತಿಂಗಳಿನಿಂದ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಅವ್ರ ಕೊನೆಯ ಭೇಟಿ ಆಗಸ್ಟ್ 19ರಂದು ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆ … Continue reading ಮಹಿಳೆಯರೇ ಎಚ್ಚರ ; ‘ನಕಲಿ ವೈದ್ಯ’ ನಡೆಸ್ತಿದ್ದ ‘IVM ಕೇಂದ್ರ’ದಲ್ಲಿ ಚಿಕಿತ್ಸೆ ಪಡೆದು ಮುಗ್ಧ ಮಹಿಳೆ ಸಾವು