ಎಚ್ಚರ..! ಆನ್‌ಲೈನ್‌ನಲ್ಲಿ ಸ್ವೀಟ್‌ ತರಿಸುವ ಭರದಲ್ಲಿ ಎಡವಟ್ಟು : 250 ರೂ. ತಿಂಡಿಯಿಂದ 28,000 ರೂ. ಕಳೆದುಕೊಂಡ ಮಹಿಳೆ

ಬೆಂಗಳೂರು :   ಆನ್ ಲೈನ್ನಲ್ಲಿ ಏನೇ ಬುಕ್‌ ಮಾಡುವ ಮುನ್ನ ಎಚ್ಚರ ವಹಿಸಬೇಕಾಗಿದೆ..ಅಪ್ಪಿತಪ್ಪಿದಲ್ಲಿ ದುಬಾರಿ ಹಣ ಕ್ಷಣಮಾತ್ರದಲ್ಲಿ ಕಳೆದುಕೊಳ್ಳುವುದೇ ಹೆಚ್ಚಾಗಿದೆ. ವಂಚರು ಒಂದಲ್ಲ ಒಂದು ರೀತಿಯಲ್ಲಿ ವಂಚನೆ ಪ್ಲಾನ್‌ ಮಾಡುತ್ತಲೇ ಇರುತ್ತಾರೆ ಅದರಲ್ಲೂ   ಇದೀಗ ಪಿನ್ ನಂಬರ್ ಪಡೆಯುವ ಮೂಲಕ, ಕ್ಯೂಆರ್ ಕೋಡ್ ಕಳುಹಿಸುವ ಮೂಲಕ ಬ್ಯಾಂಕ್ ಗ್ರಾಹಕರ ಹಣ ಲಪಟಾಯಿಸುತ್ತಿದ್ದಾರೆ. ಇದೀಗ ಇಂಥವುದೇ ಮತ್ತೊಂದು ವಂಚನೆ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. BIGG NEWS : `CBI’ ವರದಿ ಬೆನ್ನಲ್ಲೇ `ಪರೇಶ್ ಮೆಸ್ತಾ’ ಹತ್ಯೆ ಕೇಸ್ ರೀ … Continue reading ಎಚ್ಚರ..! ಆನ್‌ಲೈನ್‌ನಲ್ಲಿ ಸ್ವೀಟ್‌ ತರಿಸುವ ಭರದಲ್ಲಿ ಎಡವಟ್ಟು : 250 ರೂ. ತಿಂಡಿಯಿಂದ 28,000 ರೂ. ಕಳೆದುಕೊಂಡ ಮಹಿಳೆ