ಎಚ್ಚರ..! ಕಾಂಡೋಮ್‌ ಬಳಕೆಯ ʼಗಂಭೀರ ವಿಚಾರʼ ತಿಳ್ಕೊಳ್ಳಿ, ಇಲ್ಲಾಂದ್ರೆ ಈ ʼಸಮಸ್ಯೆ ತಪ್ಪಿದಲ್ಲʼ ! | condoms‌ effect

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಲೈಂಗಿಕತೆಯ ಸಮಯದಲ್ಲಿ ಲೈಂಗಿಕ ಸಂಬಂಧಿ ರೋಗಗಳನ್ನು ತಡೆಯಲು ಹಾಗೂ ಈಗಲೇ ಮಕ್ಕಳು ಬೇಡವೆಂದು ಇರುವವರು ಕಾಂಡೋಮ್‌ನ್ನು ಬಳಸುತ್ತಾರೆ. ಆದರೆ ಈ ಕಾಂಡೋಮ್ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎನ್ನುವುದು ನಿಮಗೆ ಗೊತ್ತಾ? ಲೈಂಗಿಕ ಕ್ರಿಯೆ ನಡೆಸುವ ಮಧ್ಯದಲ್ಲಿ ಕಾಂಡೋಮ್ ಹರಿಯುವ ಕೆಲವೊಂದು ಸಂದರ್ಭಗಳು ನಿಮಗೆ ಗೊತ್ತಿರಬಹುದು. ಕಾರಣವೇನು ಗೊತ್ತಾ? ಇಲ್ಲಿದೆ ಓದಿ Viral Video ; ಶಾಲೆಯಲ್ಲೇ ಹುಡುಗಿಗೆ ಮಂಡಿಯೂರಿ ಪ್ರಪೋಸ್ ಮಾಡಿದ ಹುಡುಗ ; ಮುಂದೇನಾಯ್ತು ಗೊತ್ತಾ? ​ಅವಧಿ ಮೀರಿದ ಕಾಂಡೋಮ್ … Continue reading ಎಚ್ಚರ..! ಕಾಂಡೋಮ್‌ ಬಳಕೆಯ ʼಗಂಭೀರ ವಿಚಾರʼ ತಿಳ್ಕೊಳ್ಳಿ, ಇಲ್ಲಾಂದ್ರೆ ಈ ʼಸಮಸ್ಯೆ ತಪ್ಪಿದಲ್ಲʼ ! | condoms‌ effect