ಎಚ್ಚರ, ರಾತ್ರಿಯಲ್ಲಿ ಕಾಣಿಸೋ ಈ ‘ಲಕ್ಷಣ’ಗಳು ‘ಹೈ ಬಿಪಿ’ ಸಂಕೇತಗಳಾಗಿರ್ಬೋದು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಧಿಕ ಬಿಪಿಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೀವನಶೈಲಿ ಮತ್ತು ಆಹಾರ ಸೇವನೆಯಲ್ಲಿನ ಬದಲಾವಣೆಯಿಂದಾಗಿ, ಕಿರಿಯ ವಯಸ್ಸಿನಲ್ಲಿ ಬಿಪಿ ಹೆಚ್ಚು ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದೇ ವೇಳೆ ದೇಹದಲ್ಲಿ ಬಿಪಿ ಹೆಚ್ಚಾಗುವುದರಿಂದ ಹಲವಾರು ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಕೆಲವು ರೀತಿಯ ರೋಗಲಕ್ಷಣಗಳಿಂದ ಬಿಪಿಯನ್ನ ಮೊದಲೇ ಗುರುತಿಸಬಹುದು ಎಂದು ತಜ್ಞರು ಹೇಳುತ್ತಾರೆ. NPJ ಡಿಜಿಟಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ … Continue reading ಎಚ್ಚರ, ರಾತ್ರಿಯಲ್ಲಿ ಕಾಣಿಸೋ ಈ ‘ಲಕ್ಷಣ’ಗಳು ‘ಹೈ ಬಿಪಿ’ ಸಂಕೇತಗಳಾಗಿರ್ಬೋದು