ಎಚ್ಚರ..! ಈ ಕೆಟ್ಟ ಅಭ್ಯಾಸಗಳು ನಿಮ್ಮ ಕಣ್ಣಿನ ದೃಷ್ಠಿಯನ್ನೇ ಕಸಿಯಬಹುದು | World Sight Day 2022

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಈ ವರ್ಷದ ವಿಶ್ವ ದೃಷ್ಟಿ ದಿನವನ್ನು ಅಕ್ಟೋಬರ್ 13ರ ಗುರುವಾರದಂದು ಆಚರಿಸಲಾಗುತ್ತಿದೆ. ಇದು ಕುರುಡುತನ ಮತ್ತು ದೃಷ್ಟಿ ದೌರ್ಬಲ್ಯದ ಬಗ್ಗೆ ಗಮನ ನೀಡಬೇಕಾದ ದಿನ ಎಂದರೆ ತಪ್ಪಗಲಾರದು ರಾತ್ರಿ ವೇಳೆ ಸ್ಮಾರ್ಟ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳ ಬಳಕೆಯು ದೃಷ್ಟಿಗೆ ಹಾನಿಯನ್ನುಂಟು ಮಾಡುತ್ತವೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ದೃಷ್ಟಿಗೆ ಹಾನಿಯನ್ನುಂಟು ಮಾಡಿ ನಿಮ್ಮನ್ನು ಯಾವುದೇ ಸಮಯದಲ್ಲಿ ಅಂಧರನ್ನಾಗಿಸುವ ಇತರ ಕಾರಣಗಳೂ ಇವೆ. ಕಣು, ಮಾನವ ಶರೀರದ … Continue reading ಎಚ್ಚರ..! ಈ ಕೆಟ್ಟ ಅಭ್ಯಾಸಗಳು ನಿಮ್ಮ ಕಣ್ಣಿನ ದೃಷ್ಠಿಯನ್ನೇ ಕಸಿಯಬಹುದು | World Sight Day 2022