ಎಚ್ಚರ! ನೀವು ದಿನಾಲೂ ಮಾಡುವ ಈ 10 ತಪ್ಪುಗಳೇ ನಿಮ್ಮ ಹೃದಯವನ್ನು ಅಪಾಯಕ್ಕೆ ತಳ್ಳುತ್ತವೆ
ನಮ್ಮ ಒಟ್ಟಾರೆ ಆರೋಗ್ಯದ ಎಂಜಿನ್‌ನಂತೆ ಕೆಲಸ ಮಾಡುವುದು ಹೃದಯ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರಿಂದ ಹಿಡಿದು ವೃದ್ಧರವರೆಗೆ ಹೃದಯಾಘಾತ (Heart Attack) ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಬದಲಾದ ಜೀವನಶೈಲಿ ಮತ್ತು ದೈನಂದಿನ ಕೆಲವು ತಪ್ಪು ಅಭ್ಯಾಸಗಳು. ದಿನನಿತ್ಯ ನಾವು ಮಾಡುವ ಸಣ್ಣಪುಟ್ಟ ನಿರ್ಲಕ್ಷ್ಯಗಳು ಹೃದಯಕ್ಕೆ ಎಷ್ಟು ದೊಡ್ಡ ಹಾನಿ ಉಂಟುಮಾಡುತ್ತವೆ ಎಂಬುದನ್ನು ಪ್ರಮುಖ ಹೃದಯ ತಜ್ಞರು ಪಟ್ಟಿ ಮಾಡಿದ್ದಾರೆ. ಆ 10 ಅಪಾಯಕಾರಿ ಅಭ್ಯಾಸಗಳು ಇಲ್ಲಿವೆ: … Continue reading ಎಚ್ಚರ! ನೀವು ದಿನಾಲೂ ಮಾಡುವ ಈ 10 ತಪ್ಪುಗಳೇ ನಿಮ್ಮ ಹೃದಯವನ್ನು ಅಪಾಯಕ್ಕೆ ತಳ್ಳುತ್ತವೆ
Copy and paste this URL into your WordPress site to embed
Copy and paste this code into your site to embed