ಎಚ್ಚರ, ಬೇಸಿಗೆಯಲ್ಲಿ ‘ಸ್ಮಾರ್ಟ್ ಫೋನ್’ ಸ್ಫೋಟಗೊಳ್ಳುವ ಅಪಾಯ ಹೆಚ್ಚು! ಈ ‘ತಪ್ಪು’ಗಳನ್ನ ಮಾಡ್ಬೇಡಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬೇಸಿಗೆ ಕಾಲ ಶುರುವಾಗಿದೆ. ಬೇಸಿಗೆಯಲ್ಲಿ ನಿಮ್ಮ ತ್ವಚೆ ಮತ್ತು ಆರೋಗ್ಯದ ಮೇಲೆ ಹೇಗೆ ಕಾಳಜಿ ವಹಿಸುತ್ತೀರೋ ಹಾಗೆಯೇ ನಿಮ್ಮ ಗ್ಯಾಜೆಟ್‌’ಗಳನ್ನ ಬಳಸುವಾಗಲೂ ನೀವು ಕಾಳಜಿ ವಹಿಸಬೇಕು. ವಿಶೇಷವಾಗಿ ಫೋನ್ ಅಥವಾ ಲ್ಯಾಪ್‌ಟಾಪ್ ಬಳಸುವಾಗ ಕೆಲವು ವಿಷಯಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಫೋನ್‌’ಗಳು ಸ್ಫೋಟಗೊಳ್ಳುವ ಹಲವು ವರದಿಗಳಿದ್ದರೂ, ಬೇಸಿಗೆಯಲ್ಲಿ ಫೋನ್‌ ಸ್ಫೋಟಗೊಳ್ಳುವ ಪ್ರಕರಣಗಳು ಹೆಚ್ಚಾಗುತ್ತವೆ. ಕಳೆದ ವರ್ಷದ ಬೇಸಿಗೆಯಲ್ಲಿ ಜನರ ಕೈ ಮತ್ತು ಜೇಬಿನಲ್ಲಿ ಇಟ್ಟಿದ್ದ ಮೊಬೈಲ್ ಫೋನ್’ಗಳು ಏಕಾಏಕಿ ಬೆಂಕಿಗೆ ಆಹುತಿಯಾಗಿ ಇಂತಹ ಹಲವು ಪ್ರಕರಣಗಳು … Continue reading ಎಚ್ಚರ, ಬೇಸಿಗೆಯಲ್ಲಿ ‘ಸ್ಮಾರ್ಟ್ ಫೋನ್’ ಸ್ಫೋಟಗೊಳ್ಳುವ ಅಪಾಯ ಹೆಚ್ಚು! ಈ ‘ತಪ್ಪು’ಗಳನ್ನ ಮಾಡ್ಬೇಡಿ