ಪಡಿತರ ಚೀಟಿದಾರರೇ ಎಚ್ಚರ ; ನಿಮ್ಮ ರೇಷನ್ ಕಾರ್ಡ್’ನಲ್ಲಿ Mobile Number ಅಪ್ಡೇಟ್ ಮಾಡದಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ

ನವದೆಹಲಿ : ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿವೆ. ಈ ಯೋಜನೆಗಳಲ್ಲಿ ಪ್ರಮುಖವಾದದ್ದು ಪಡಿತರ ಚೀಟಿ. ಸರ್ಕಾರ ದೇಶದ ಸುಮಾರು 80 ಕೋಟಿ ಜನರಿಗೆ ಪಡಿತರ ಚೀಟಿ ಮೂಲಕ ಉಚಿತ ಪಡಿತರವನ್ನ ನೀಡುತ್ತಿದೆ. ಆಧಾರ್ ಕಾರ್ಡ್‌ನಂತೆ ಪಡಿತರ ಚೀಟಿ ಹಲವು ಕೆಲಸಗಳಿಗೆ ಬಹಳ ಮುಖ್ಯವಾಗಿದ್ದು, ಪಡಿತರ ಚೀಟಿಯಲ್ಲಿ ಕುಟುಂಬದ ಪ್ರತಿಯೊಬ್ಬರ ಹೆಸರು ನೋಂದಣಿಯಾಗಿದೆ. ಆದ್ರೆ, ಪಡಿತರ ಚೀಟಿ ಬಳಕೆ ಹೆಚ್ಚಾಗುತ್ತಿರುವುದರಿಂದ ಕಾಲಕಾಲಕ್ಕೆ ನವೀಕರಿಸಲು ಸರಕಾರ ಸೂಚಿಸುತ್ತಿದೆ. ಇತ್ತೀಚೆಗೆ, ಪಡಿತರ ಚೀಟಿಯಲ್ಲಿ ಅಗತ್ಯ ನವೀಕರಣಗಳಿಗಾಗಿ ಸರ್ಕಾರ ಹಲವಾರು … Continue reading ಪಡಿತರ ಚೀಟಿದಾರರೇ ಎಚ್ಚರ ; ನಿಮ್ಮ ರೇಷನ್ ಕಾರ್ಡ್’ನಲ್ಲಿ Mobile Number ಅಪ್ಡೇಟ್ ಮಾಡದಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ