ಎಚ್ಚರ.! ವೈದ್ಯರ ಮೇಲಿನ ಹಿಂಸೆ, ಅಪಮಾನ, ಆಸ್ತಿ-ಪಾಸ್ತಿ ಹಾನಿಗೆ ಶಿಕ್ಷೆಯ ಪ್ರಮಾಣ ಹೆಚ್ಚಳ: ಭಾರೀ ದಂಡ

ಬೆಂಗಳೂರು: ರಾಜ್ಯ ಸರ್ಕಾರದಿಂದ ವೈದ್ಯಕೀಯ ಸಿಬ್ಬಂದಿಗಳ ಶ್ರೋಯೋಭಿವೃದ್ಧಿಗೆ ಬದ್ಧತೆಯ ನಡೆ ತೋರಿಸಿದೆ. ಅಲ್ಲದೇ ವೃತ್ತಿ ನಿರತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲಿನ ಹಿಂಸಾಚಾರ ತಡೆಗೆ ಮಸೂದೆ ಅಂಗೀಕರಿಸಿದೆ. ಹೀಗಾಗಿ ವೃತ್ತಿನಿರತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೇ ಶಿಕ್ಷೆ ಫಿಕ್ಸ್ ಆದ್ರೇ, ಭಾರೀ ದಂಡವನ್ನೂ ವಿಧಿಸಲಾಗುತ್ತದೆ. ಹೌದು. ವೃತ್ತಿಪರ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಿಂಸಾಚಾರ, ಹಲ್ಲೆ, ಅಪಮಾನ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ನಿಂದನೆ ಮಾಡಿದ್ದಲ್ಲಿ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ, … Continue reading ಎಚ್ಚರ.! ವೈದ್ಯರ ಮೇಲಿನ ಹಿಂಸೆ, ಅಪಮಾನ, ಆಸ್ತಿ-ಪಾಸ್ತಿ ಹಾನಿಗೆ ಶಿಕ್ಷೆಯ ಪ್ರಮಾಣ ಹೆಚ್ಚಳ: ಭಾರೀ ದಂಡ