ಯದುವೀರ್ ಬಗ್ಗೆ ಎಚ್ಚರವಿರಲಿ, ಬಿಜೆಪಿಗರು ‘EMOTIONAL’ ವಿಚಾರ ತಿರುಗಿಸುವಲ್ಲಿ ‘ನಿಸ್ಸೀಮರು’ : ಸಿಎಂ ಕಿವಿಮಾತು
ಮೈಸೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಅಖಾಡ ರಂಗೇರಿದ್ದು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮಹಾರಾಜ ಯದುವೀರ ಒಡೆಯರ್ ಅವರು ಸ್ಪರ್ಧಿಸಲಿದ್ದು ಅವರ ಕುರಿತಂತೆ ಎಚ್ಚರವಾಗಿ ಮಾತನಾಡಿ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ನಾಳೆಯಿಂದ 5,8 ಹಾಗೂ 9 ನೇ ತರಗತಿಗೆ `ಮೌಲ್ಯಾಂಕನ ಪರೀಕ್ಷೆ’ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ ಈ ಕುರಿತಂತೆ ಕಾರ್ಯಕರ್ತರಿಗೆ ಹಾಗೂ ಕಾಂಗ್ರೆಸ್ ನಾಯಕರಿಗೆ ಕಿವಿಮಾತು … Continue reading ಯದುವೀರ್ ಬಗ್ಗೆ ಎಚ್ಚರವಿರಲಿ, ಬಿಜೆಪಿಗರು ‘EMOTIONAL’ ವಿಚಾರ ತಿರುಗಿಸುವಲ್ಲಿ ‘ನಿಸ್ಸೀಮರು’ : ಸಿಎಂ ಕಿವಿಮಾತು
Copy and paste this URL into your WordPress site to embed
Copy and paste this code into your site to embed