‘ಕಣ್ಣಿಗೆ ಲೆನ್ಸ್’ ಬಳಸುವವರೇ ಹುಷಾರ್.! ಲೆನ್ಸ್ ಬಳಸಿ ದೃಷ್ಠಿಯನ್ನೇ ಕಳೆದುಕೊಂಡ ‘ಕಿರುತೆರೆ ನಟಿ’ | Television Actor Jasmine Bhasin

ನವದೆಹಲಿ: ಕಿರುತೆರೆ ನಟಿಯೊಬ್ಬರು ಜುಲೈ.17ರಂದು ನಿಗದಿಯಾಗಿದ್ದಂತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗೋದಕ್ಕಾಗಿ ಕಣ್ಣಿಗೆ ಲೆನ್ಸ್ ಬಳಸಿದ್ದರು. ಹೀಗೆ ಲೆನ್ಸ್ ಬಳಸಿದ ಆಕೆ ಈಗ ಕಣ್ಣಿನ ದೃಷ್ಠಿಯನ್ನೇ ಕಳೆದುಕೊಂಡಿರೋದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಆ ನಟಿ ಯಾರು.? ಏನಾಯ್ತು ಅನ್ನೋ ಬಗ್ಗೆ ಮುಂದೆ ಓದಿ. ಕಿರುತೆರೆ ನಟಿ ಜಾಸ್ಮಿನ್ ಭಾಸಿನ್ ತನ್ನ ಲೆನ್ಸ್ಗಳಲ್ಲಿನ ಸಮಸ್ಯೆಯ ನಂತರ ಕಣ್ಣುಗಳನ್ನೇ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಅವರು,  ನಾನು ಜುಲೈ 17 ರಂದು ಕಾರ್ಯಕ್ರಮವೊಂದಕ್ಕಾಗಿ ದೆಹಲಿಯಲ್ಲಿದ್ದೆ, ಅದಕ್ಕಾಗಿ ನಾನು ತಯಾರಾಗುತ್ತಿದ್ದೆ. … Continue reading ‘ಕಣ್ಣಿಗೆ ಲೆನ್ಸ್’ ಬಳಸುವವರೇ ಹುಷಾರ್.! ಲೆನ್ಸ್ ಬಳಸಿ ದೃಷ್ಠಿಯನ್ನೇ ಕಳೆದುಕೊಂಡ ‘ಕಿರುತೆರೆ ನಟಿ’ | Television Actor Jasmine Bhasin