ಅರಿಷ್ಠ ಸೇವಿಸುವವರೇ ಎಚ್ಚರ! ವಯನಾಡಿನಲ್ಲಿ ಕಲಬೆರಕೆ ಅರಿಷ್ಟ ಸೇವಿಸಿ ಆದಿವಾಸಿ ಯುವಕ ಸಾವು

ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಯಲ್ಲಿ ಕಲಬೆರಕೆ ಅಥವಾ ಅಮಲು ಪದಾರ್ಥ ಮಿಶ್ರಿತ ‘ಅರಿಷ್ಟ’ ಸೇವಿಸಿ ಆದಿವಾಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಚೇರ್ಯಂಕೋಲಿ ನಿವಾಸಿ ಪ್ರಸಾದ್ (38) ಎಂದು ಗುರುತಿಸಲಾಗಿದೆ. ಘಟನೆಯ ಹಿನ್ನೆಲೆ: ಸ್ಥಳೀಯ ಮೂಲಗಳ ಪ್ರಕಾರ, ಪ್ರಸಾದ್ ಅವರು ಮಾನಂತವಾಡಿಯ ‘ಶ್ರೀ ವಿನಾಯಕ ಫಾರ್ಮಾಸ್ಯುಟಿಕಲ್ಸ್’ ಎಂಬ ಆಯುರ್ವೇದ ಅಂಗಡಿಯಿಂದ ಅರಿಷ್ಟವನ್ನು ಖರೀದಿಸಿ ಸೇವಿಸಿದ್ದರು. ಇದನ್ನು ಸೇವಿಸಿದ ಬೆನ್ನಲ್ಲೇ ಅವರ ಆರೋಗ್ಯ ಹದಗೆಟ್ಟು, ತೀವ್ರ ರಕ್ತವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಕೋಝಿಕೋಡ್ ವೈದ್ಯಕೀಯ ಕಾಲೇಜು … Continue reading ಅರಿಷ್ಠ ಸೇವಿಸುವವರೇ ಎಚ್ಚರ! ವಯನಾಡಿನಲ್ಲಿ ಕಲಬೆರಕೆ ಅರಿಷ್ಟ ಸೇವಿಸಿ ಆದಿವಾಸಿ ಯುವಕ ಸಾವು