Alert: `Whats App’ನಲ್ಲಿ ಈ ಸಂದೇಶ ಬಂದ್ರೆ ಹುಷಾರ್ : ಸಾರ್ವಜನಿಕರಿಗೆ ಕೇಂದ್ರದಿಂದ ಮಹತ್ವದ ಎಚ್ಚರಿಕೆ!

ನವದೆಹಲಿ: ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ದಾರಿತಪ್ಪಿಸುವ ಸಂದೇಶದ ಬಗ್ಗೆ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ. ಅಲ್ಲದೇ ವಾಟ್ಸ್ ಅಪ್ ನಲ್ಲಿ ಬರುವಂತ ಆ ಸಂದೇಶವನ್ನು ಕ್ಲಿಕ್ ಮಾಡದಂತೆ ಎಚ್ಚರಿಸಿದೆ. ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ಮತ್ತು ಕಾರ್ಯಾಚರಣೆಯಲ್ಲಿ ಗಾಯಗೊಂಡ ಅಥವಾ ಸಾವನ್ನಪ್ಪಿದ ಸೈನಿಕರಿಗೆ ದೇಣಿಗೆ ಕೋರುವುದಾಗಿ ಮತ್ತು ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣವನ್ನು ನಿರ್ದೇಶಿಸುವುದಾಗಿ ಎನ್ನುವಂತ ಸಂದೇಶ ಬಂದರೇ ಎಚ್ಚರ ವಹಿಸುವಂತೆ ತಿಳಿಸಿದೆ. ವಾಟ್ಸ್ ಆಪ್ ಮೂಲಕ ಸೇನೆಗೆ ದೇಣಿಗೆ ಸಂಗ್ರಹಿಸುವಂತ ಲಿಂಕ್ ಗಳು ಹರಿದಾಡುತ್ತಿದ್ದಾವೆ. ಅವುಗಳನ್ನು ಕ್ಲಿಕ್ ಮಾಡಬೇಡಿ. … Continue reading Alert: `Whats App’ನಲ್ಲಿ ಈ ಸಂದೇಶ ಬಂದ್ರೆ ಹುಷಾರ್ : ಸಾರ್ವಜನಿಕರಿಗೆ ಕೇಂದ್ರದಿಂದ ಮಹತ್ವದ ಎಚ್ಚರಿಕೆ!