ಸಾರ್ವಜನಿಕರೇ ಹುಷಾರ್.! ಕ್ವಾಲಿಟಿ ಪರೀಕ್ಷೆಯಲ್ಲಿ ಈ ’41 ಔಷಧ’ಗಳು ಫೇಲ್, ತೆಗೆದುಕೊಳ್ಳೋಕು ಮುನ್ನ ಎಚ್ಚರ

ನವದೆಹಲಿ : ಭಾರತದ ಔಷಧ ನಿಯಂತ್ರಕವು ನವೆಂಬರ್’ನಲ್ಲಿ ಕೇಂದ್ರ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ 41 ಔಷಧ ಮಾದರಿಗಳನ್ನ ‘ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ’ (NSQ) ಎಂದು ಕಂಡುಹಿಡಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು 70 ಔಷಧ ಮಾದರಿಗಳನ್ನು ‘ಪ್ರಮಾಣಿತ ಗುಣಮಟ್ಟವಲ್ಲ’ (NSQ) ಎಂದು ಗುರುತಿಸಿವೆ. ಇದಲ್ಲದೆ, ಎರಡು ಔಷಧ ಮಾದರಿಗಳನ್ನ ನಕಲಿ ಔಷಧಿಗಳು ಎಂದು ಗುರುತಿಸಲಾಗಿದೆ. ಎರಡು ಮಾದರಿಗಳಲ್ಲಿ, ಒಂದು ಔಷಧಿ ಮಾದರಿಯನ್ನು ಬಿಹಾರ ಡ್ರಗ್ಸ್ ಕಂಟ್ರೋಲ್ ಅಥಾರಿಟಿ … Continue reading ಸಾರ್ವಜನಿಕರೇ ಹುಷಾರ್.! ಕ್ವಾಲಿಟಿ ಪರೀಕ್ಷೆಯಲ್ಲಿ ಈ ’41 ಔಷಧ’ಗಳು ಫೇಲ್, ತೆಗೆದುಕೊಳ್ಳೋಕು ಮುನ್ನ ಎಚ್ಚರ