ಸಾರ್ವಜನಿಕರೇ ಎಚ್ಚರ.! ಸ್ವಾತಂತ್ರ್ಯೋತ್ಸವದ ವೇಳೆ ‘ಪ್ಲಾಸ್ಟಿಕ್ ಧ್ವಜ’ ನಿಷೇಧ, ಬಳಸಿದ್ರೆ ‘ಕೇಸ್ ಫಿಕ್ಸ್’ | Indian National Flag

ಬೆಂಗಳೂರು: ಆಗಸ್ಟ್.15ರಂದು ದೇಶಾಧ್ಯಂತ ಸ್ವಾತಂತ್ರೋಯತ್ಸವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ತಿರಂಗದ ರಾಷ್ಟ್ರ ಧ್ವಜವನ್ನು ದೇಶದ ಹೆಮ್ಮೆಯ ಪ್ರತೀಕವಾಗಿ ಬಳಕೆ ಮಾಡಲಾಗುತ್ತದೆ. ಆದರೇ ಈ ಧ್ವಜ ಪ್ಲಾಸ್ಟಿಕ್ ನಿಂದ ಮಾಡಿದ್ದಾಗಿರುವಂತಿಲ್ಲ. ಬದಲಾಗಿ ಬಟ್ಟೆಯ ಧ್ವಜವನ್ನು ಬಳಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮ ಮೀರಿ ಬಳಕೆ ಮಾಡಿದ್ರೇ, ಅಂತವರ ವಿರುದ್ಧ ಕೇಸ್ ಫಿಕ್ಸ್ ಎಂಬುದಾಗಿ ರಾಜ್ಯ ಸರ್ಕಾರ ಎಚ್ಚರಿಸಿದೆ. ಈ ಕುರಿತಂತೆ ಭಾರತ ಸರ್ಕಾರದ  ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಗೃಹ ಮಂತ್ರಾಲಯವು ಎಲ್ಲಾ … Continue reading ಸಾರ್ವಜನಿಕರೇ ಎಚ್ಚರ.! ಸ್ವಾತಂತ್ರ್ಯೋತ್ಸವದ ವೇಳೆ ‘ಪ್ಲಾಸ್ಟಿಕ್ ಧ್ವಜ’ ನಿಷೇಧ, ಬಳಸಿದ್ರೆ ‘ಕೇಸ್ ಫಿಕ್ಸ್’ | Indian National Flag