ಸಾರ್ವಜನಿಕರೇ ಎಚ್ಚರ : ದೀರ್ಘಾವಧಿ ನೀರಿನ ಸಂಗ್ರಹ ʻಡೆಂಗ್ಯೂʼ ರೋಗಕ್ಕೆ ಆಹ್ವಾನ!

ಬೆಂಗಳೂರು : ವಾರಕ್ಕಿಂತ ಹೆಚ್ಚು ಕಾಲ ಒಂದೇ ನೀರು ಸಂಗ್ರಹವಾಗಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತದೆ.ಹೀಗಾಗಿ ಸಂಗ್ರಹಿಸಿರುವ ನೀರನ್ನು ವಾರಕ್ಕೊಮ್ಮೆ ಹೊರ ಹಾಕಿ ಮತ್ತೆ ಶುದ್ಧ ನೀರು ಸಂಗ್ರಹಿಸಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈಡಿಸ್ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಸೋಂಕಿತ ಸೊಳ್ಳೆ ಕಚ್ಚಿದ ನಾಲ್ಕರಿಂದ ಏಳು ದಿನಗಳಲ್ಲಿ ಹಲವಾರು ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ನೀವು ಗಮನಿಸಬಹುದು. ಡೆಂಗ್ಯೂ ಜ್ವರದ ಲಕ್ಷಣಗಳು * ತೀವ್ರ ಹಠಾತ್ ಜ್ವರ * ತೀವ್ರ ತಲೆನೋವು * ತೀವ್ರ ಕೀಲು … Continue reading ಸಾರ್ವಜನಿಕರೇ ಎಚ್ಚರ : ದೀರ್ಘಾವಧಿ ನೀರಿನ ಸಂಗ್ರಹ ʻಡೆಂಗ್ಯೂʼ ರೋಗಕ್ಕೆ ಆಹ್ವಾನ!