ಸಾರ್ವಜನಿಕರೇ ಎಚ್ಚರ.! ಕಾಡುಹಂದಿ ಸಾಯಿಸಲು ‘ಕಚ್ಚಾ ಬಾಂಬ್’ ಇಟ್ಟರೇ ಕೇಸ್ ಫಿಕ್ಸ್

ಬೆಂಗಳೂರು: ರಾಜ್ಯದಲ್ಲಿ ಬೆಳೆ ರಕ್ಷಣೆಗಾಗಿ ಕಾಡುಹಂದಿ ಸಾಯಿಸಲು ಕಚ್ಚಾ ಬಾಂಬ್ ಇಟ್ಟರೇ ಅಂತವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಕಾಡುಹಂದಿಯನ್ನು ಸಾಯಿಸಲು ಕಡಿಮೆ ತೀವ್ರತೆಯ ಕಚ್ಚಾ ಬಾಂಬ್‌ ತಯಾರಿಸಿ ಇಡಲಾಗುತ್ತಿದ್ದು, ಇದನ್ನು ತಿಂದು ಜಾನುವಾರುಗಳು ಹಾಗೂ ವನ್ಯಜೀವಿಗಳು ಸಾವಿಗೀಡಾಗುತ್ತಿವೆ. ಕೂಡಲೇ ಈ ಬಗ್ಗೆ ನಿಗಾ ಇಟ್ಟು ಕಚ್ಚಾ ಬಾಂಬ್‌ ಇಡುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅರಣ್ಯ … Continue reading ಸಾರ್ವಜನಿಕರೇ ಎಚ್ಚರ.! ಕಾಡುಹಂದಿ ಸಾಯಿಸಲು ‘ಕಚ್ಚಾ ಬಾಂಬ್’ ಇಟ್ಟರೇ ಕೇಸ್ ಫಿಕ್ಸ್