ಸಾರ್ವಜನಿಕರೇ ಎಚ್ಚರ ; ಡಿ.1ರಿಂದ ಮಹತ್ವದ ಬದಲಾವಣೆ, ತಿಳಿಯದಿದ್ರೆ ನಿಮ್ಗೆ ದೊಡ್ಡ ನಷ್ಟ!
ನವದೆಹಲಿ : ನವೆಂಬರ್ ತಿಂಗಳು ಮುಗಿಯುತ್ತಿದ್ದು, ಡಿಸೆಂಬರ್ ತಿಂಗಳು ಆರಂಭವಾಗಲಿದೆ. ಮುಂದಿನ ತಿಂಗಳು ಬಹಳಷ್ಟು ಬದಲಾವಣೆಗಳು ಆಗಲಿವೆ. ಭಾರತದಲ್ಲಿ ಡಿಸೆಂಬರ್ 1, 2024 ರಿಂದ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಇವು ಸಾಮಾನ್ಯ ಜನರ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳು ಎಲ್‌ಪಿಜಿ ಸಂಪರ್ಕ, ಎಟಿಎಂ ಕಾರ್ಡ್, ಆಧಾರ್ ಅಪ್‌ಡೇಟ್, ಪೆಟ್ರೋಲ್ ಬೆಲೆಗಳು, ಸರ್ಕಾರಿ ನೌಕರರು, ಖಾಸಗಿ ವಲಯದ ಉದ್ಯೋಗಿಗಳು, ವಿಮೆ, ಪ್ಯಾನ್-ಆಧಾರ್ ಲಿಂಕ್’ಗಳಂತಹ ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ. ಆ ಬದಲಾವಣೆಗಳು … Continue reading ಸಾರ್ವಜನಿಕರೇ ಎಚ್ಚರ ; ಡಿ.1ರಿಂದ ಮಹತ್ವದ ಬದಲಾವಣೆ, ತಿಳಿಯದಿದ್ರೆ ನಿಮ್ಗೆ ದೊಡ್ಡ ನಷ್ಟ!
Copy and paste this URL into your WordPress site to embed
Copy and paste this code into your site to embed