ಸಾರ್ವಜನಿಕರೇ ಎಚ್ಚರ ; ವಾಟ್ಸಾಪ್‌ನಲ್ಲಿ ‘ಬಿಲ್ ಕ್ಲಿಯರ್ ಮಾಡಿ’ ಅಂತಾ ಮೆಸೇಜ್ ಬಂದ್ರೆ‌ ಹುಷಾರು.!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ನೀವು ನಿಮ್ಮ ವಿದ್ಯುತ್ ಬಿಲ್ ಪಾವತಿಸಬೇಡಿ ಅಂತಾ ನಾವು ನಿಮ್ಮನ್ನ ಹೇಳುತ್ತಿಲ್ಲ. ಆದ್ರೆ, ನೀವು ಹಾಗೆ ಮಾಡುವಾಗ ಜಾಗರೂಕರಾಗಿರಿ. ಹ್ಯಾಕರ್ʼಗಳು ಜನರನ್ನ ವಂಚಿಸಲು ಹೊಸ ತಂತ್ರದೊಂದಿಗೆ ಬಂದಿದ್ದು, ಈ ಬಾರಿ ಅದು ನಿಮ್ಮ ವಿದ್ಯುತ್ ಬಿಲ್ʼನ್ನ ಒಳಗೊಂಡಿದೆ. ಸಾಮಾನ್ಯವಾಗಿ, ವಿವಿಧ ನಗರಗಳಲ್ಲಿನ ವಿದ್ಯುತ್ ಮಂಡಳಿಯು ಬಳಕೆದಾರರಿಗೆ ತಮ್ಮ ವಿದ್ಯುತ್ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿಸುವಂತೆ ನೆನಪಿಸುವ ಸಂದೇಶವನ್ನ ಕಳುಹಿಸುತ್ತದೆ. ಆದಾಗ್ಯೂ, ಇತ್ತೀಚೆಗೆ, “ಜನರು ವಾಟ್ಸಾಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸುವಂತೆ ನೆನಪಿಸುವ ಸಂದೇಶಗಳನ್ನ ಸ್ವೀಕರಿಸುತ್ತಿದ್ದಾರೆ … Continue reading ಸಾರ್ವಜನಿಕರೇ ಎಚ್ಚರ ; ವಾಟ್ಸಾಪ್‌ನಲ್ಲಿ ‘ಬಿಲ್ ಕ್ಲಿಯರ್ ಮಾಡಿ’ ಅಂತಾ ಮೆಸೇಜ್ ಬಂದ್ರೆ‌ ಹುಷಾರು.!