ಸಾರ್ವಜನಿಕರೇ ಹುಷಾರ್.! ‘ಮಲ ಹೋರುವ ಪದ್ದತಿ’ ಪ್ರೋತ್ಸಾಹಿಸಿದ್ರೇ 2-7 ವರ್ಷ ಜೈಲು, 2-5 ಲಕ್ಷ ದಂಡ ಫಿಕ್ಸ್
ಬೆಂಗಳೂರು: ದೇಶಾದ್ಯಂತ ಮಲ ಹೋರುವ ಪದ್ದತಿಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಇದನ್ನು ಮೀರಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ಪ್ರೋತ್ಸಾಹಿಸಿದ್ದಲ್ಲಿ ನಿಮಗೆ 2-7 ವರ್ಷ ಜೈಲು ಶಿಕ್ಷೆ ಅಥವಾ 2-5 ಲಕ್ಷ ದಂಡ ವಿಧಿಸಬಹುದು. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅಂದರೆ ಮಲ ಹೋರುವ ಪದ್ದತಿ ಶಿಕ್ಷಾರ್ಹ ಅಪರಾಧವಾಗಿದೆ. ಶೌಚಾಲಯ ಗುಂಡಿಯ ಮಲ ತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ವಾಹನವನ್ನು ಬಳಸಬೇಕು ಅಂತ ತಿಳಿಸಿದೆ. ಇನ್ನೂ ಮ್ಯಾನುಯಲ್ … Continue reading ಸಾರ್ವಜನಿಕರೇ ಹುಷಾರ್.! ‘ಮಲ ಹೋರುವ ಪದ್ದತಿ’ ಪ್ರೋತ್ಸಾಹಿಸಿದ್ರೇ 2-7 ವರ್ಷ ಜೈಲು, 2-5 ಲಕ್ಷ ದಂಡ ಫಿಕ್ಸ್
Copy and paste this URL into your WordPress site to embed
Copy and paste this code into your site to embed