BIG NEWS: ರಾಜ್ಯದ ಜನರೇ ಎಚ್ಚರ.! ‘ಯುಗಾದಿ ಹಬ್ಬ’ದಂದು ‘ಜೂಜಾಟ’ ಆಡಿದ್ರೆ ಬೀಳುತ್ತೆ ಕೇಸ್, ಕಾನೂನು ಕುಣಿಕೆ ಫಿಕ್ಸ್

ಮಂಡ್ಯ : ಜೂಜಾಟಕ್ಕೆ ಸಕ್ಕರೆ ನಗರದಲ್ಲಿ ಬ್ರೇಕ್ ಬಿದ್ದಿದೆ. ಯುಗಾದಿ ಹಬ್ಬದಂದು ಜೂಜಾಟ ನಡೆಸಿದರೆ, ಕೇಸ್ ಬೀಳೋದು ಗ್ಯಾರಂಟಿ ಎಂದು ಮಂಡ್ಯ ಎಸ್ಪಿ‌ ಮಲ್ಲಿಕಾರ್ಜುನ ಬಾಲದಂಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹೊಸ ವರ್ಷದ ಆರಂಭ ಎನ್ನುವ ನಂಬಿಕೆ ಇರುವ ಯುಗಾದಿ ಹಬ್ಬ ಎಂದರೆ ಜನರಲ್ಲಿ ಸಡಗರ ಮನೆ ಮಾಡುತ್ತದೆ. ಹಬ್ಬದಂದು ಹೊಸ ಬಟ್ಟೆ ತೊಟ್ಟು, ಹಬ್ಬದೂಟ ಸವಿದು, ಪರಸ್ಪರ ಶುಭಾಶಯ ಕೋರುವುದರ ಜೊತೆಗೆ ಜೂಜಾಟ ಆಡುವ ಪದ್ಧತಿ ಕೂಡ ಗತಕಾಲದಿಂಲೂ ನಡೆದುಕೊಂಡು ಬಂದಿದೆ. ಯುಗಾದಿ ಹಬ್ಬದ ಸಂಭ್ರಮಕ್ಕೆ … Continue reading BIG NEWS: ರಾಜ್ಯದ ಜನರೇ ಎಚ್ಚರ.! ‘ಯುಗಾದಿ ಹಬ್ಬ’ದಂದು ‘ಜೂಜಾಟ’ ಆಡಿದ್ರೆ ಬೀಳುತ್ತೆ ಕೇಸ್, ಕಾನೂನು ಕುಣಿಕೆ ಫಿಕ್ಸ್