BIG Alert: ರಾಜ್ಯದ ಜನರೇ ಎಚ್ಚರ.! ಬಿಸಿಲಿನ ಬೇಗೆಗೆ ‘ಕಾಯಿಲೆ’ಗಳು ಉಲ್ಬಣ: ಈ ಮುನ್ನೆಚ್ಚರಿಕೆ ಕ್ರಮವಹಿಸಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ನಂತ್ರ, ಬಿಸಿಲಿನ ಬೇಗೆ ಹೆಚ್ಚಾಗಿದೆ. ಇದರ ಪರಿಣಾಮ ಬಿಸಿಲಿನಿಂದ ಉಂಟಾಗುವಂತ ಕಾಯಿಲೆಗಳು ಉಲ್ಬಣಗೊಂಡಿದ್ದಾವೆ. ಅದರಲ್ಲೂ ಅತಿಸಾರ ತಾಂಡವವಾಡುತ್ತಿದ್ದು, 21 ದಿನಗಳಲ್ಲಿ 7 ಸಾವಿರ ಮಂದಿಗೆ ಅತಿಸಾರ ಕಾಣಿಸಿಕೊಂಡಿರೋದಾಗಿ ತಿಳಿದು ಬಂದಿದೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಉಷ್ಣಾಂಶ, ಬಿಸಿಗಾಳಿಯಿಂದಾಗಿ ಜನರು ನಿರ್ಜಲೀಕರಣದ ಜೊತೆಗೆ ಅತಿಸಾರ, ಹೊಟ್ಟೆ ನೋವು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಇದೇ ಕಾರಣಕ್ಕೆ 21 ದಿನಗಳಲ್ಲಿ Acute Diarrhoeal Diseases ಸಂಬಂಧಿಸಿದ 7,000ಕ್ಕೂ … Continue reading BIG Alert: ರಾಜ್ಯದ ಜನರೇ ಎಚ್ಚರ.! ಬಿಸಿಲಿನ ಬೇಗೆಗೆ ‘ಕಾಯಿಲೆ’ಗಳು ಉಲ್ಬಣ: ಈ ಮುನ್ನೆಚ್ಚರಿಕೆ ಕ್ರಮವಹಿಸಿ