BIGG NEWS: ‘ರಾಜ್ಯ ಸರ್ಕಾರಿ ನೌಕರ’ರೇ ಎಚ್ಚರ.! ಈ ಕೆಲಸ ಮಾಡಿದ್ರೆ ‘ಜೈಲು ಶಿಕ್ಷೆ’ ಖಚಿತ

ಬೆಂಗಳೂರು : ಸರ್ಕಾರಿ ಅಧಿಕಾರಿ ಸರ್ಕಾರಿ ಕಡತಗಳನ್ನು ನಾಶಪಡಿಸುವ ಬಗ್ಗೆ ಮತ್ತು ವಿಲೇವಾರಿ ಮಾಡುವಲ್ಲಿ ನಿಗದಿತ ಕ್ರಮ ಅನುಸರಿಸಲು ವಿಫಲವಾದಲ್ಲಿ ಅಂತಹ ಅಧಿಕಾರಿಗೆ “ದಿ ಕರ್ನಾಟಕ ಸ್ಟೇಟ್ ಪಬ್ಲಿಕ್ ರೆಕಾರ್ಡ್ಸ್ ಆಕ್ಟ್, 2010” ಪ್ರಕಾರ ಐದು ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ರಾಜ್ಯ ಸರ್ಕಾರ “ದಿ ಕರ್ನಾಟಕ ಸ್ಟೇಟ್ ಪಬ್ಲಿಕ್ ರೆಕಾರ್ಡ್ ಆಕ್ಟ್, 2010” ಅನ್ನು ದಿನಾಂಕ 12.04.2011ರಿಂದ ಜಾರಿಗೊಳಿಸಿದ್ದು, ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ 12.04.2011ರಂದು ಪ್ರಕಟವಾಗಿದ್ದು, ಈ ಕಾಯ್ದೆಯಂತೆ ಸಾರ್ವಜನಿಕ ಕಡತಗಳನ್ನು ನಾಶಪಡಿಸುವ ಬಗ್ಗೆ … Continue reading BIGG NEWS: ‘ರಾಜ್ಯ ಸರ್ಕಾರಿ ನೌಕರ’ರೇ ಎಚ್ಚರ.! ಈ ಕೆಲಸ ಮಾಡಿದ್ರೆ ‘ಜೈಲು ಶಿಕ್ಷೆ’ ಖಚಿತ