‘ಧೂಮಪಾನಿ’ಗಳೇ ಎಚ್ಚರ ; ನೀವು ದಿನಕ್ಕೊಂದು ‘ಸಿಗರೇಟ್’ ಸೇದಿದ್ರೂ ’40 ವರ್ಷ’ ದಾಟೋದೇ ಡೌಟು ; ಅಧ್ಯಯನ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸಿಗರೇಟು ಪ್ಯಾಕೆಟ್’ಗಳಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಬರೆಯುವುದನ್ನ ನಾವು ನೋಡುತ್ತೇವೆ ಅಥವಾ ಯಾವುದೇ ಸಿನಿಮಾ ಶುರುವಾಗುವ ಮುನ್ನವೇ ಅದರ ಬಗ್ಗೆ ಘೋಷಣೆ ಕೇಳಿರುತ್ತೇವೆ. ಸಿಗರೇಟ್ ನಿಮ್ಮ ಜೀವನದ ಕ್ಷಣಗಳನ್ನ ಹೇಗೆ ಹಾಳುಮಾಡುತ್ತದೆ ಎಂಬುದನ್ನು ಹೊಸ ಅಧ್ಯಯನ ವರದಿ ಮಾಡಿದೆ. ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್’ನ ಸಂಶೋಧಕರು ಧೂಮಪಾನವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬಹಿರಂಗಪಡಿಸಿದ್ದಾರೆ. ಧೂಮಪಾನವನ್ನ ತ್ಯಜಿಸಲು ಹೊಸ ವರ್ಷದ ಸಂಕಲ್ಪ ಮಾಡಿ. ಯಾಕಂದ್ರೆ, ಸಿಗರೇಟ್ ನಿಧಾನವಾಗಿ ಜೀವನವನ್ನ ನಾಶಪಡಿಸುತ್ತದೆ. ಸರಾಸರಿ ಒಂದು … Continue reading ‘ಧೂಮಪಾನಿ’ಗಳೇ ಎಚ್ಚರ ; ನೀವು ದಿನಕ್ಕೊಂದು ‘ಸಿಗರೇಟ್’ ಸೇದಿದ್ರೂ ’40 ವರ್ಷ’ ದಾಟೋದೇ ಡೌಟು ; ಅಧ್ಯಯನ
Copy and paste this URL into your WordPress site to embed
Copy and paste this code into your site to embed